9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ. ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ […]

9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ
Follow us
ಸಾಧು ಶ್ರೀನಾಥ್​
|

Updated on:Oct 28, 2020 | 3:40 PM

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ. ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ ಒಬ್ಬೊಬ್ಬರಾಗಿ ಬಾವಿ ವರೆಗೂ ಎಳೆದೊಯ್ದು, ಬಾವಿಗೆ ಹಾಕಿದ್ದ. ಇದೀಗ, ಸಂಜಯ ಕುಮಾರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಮೃತರ ಸಂಬಂಧಿಕರು, ಮೃತರ ಪರ ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.

Published On - 3:28 pm, Wed, 28 October 20

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ