Updated on: Jun 28, 2022 | 5:17 PM
ವಾಲ್ಪಾರೈ, ತಮಿಳುನಾಡು ಈ ಆಕರ್ಷಕ ಗಿರಿಧಾಮವು ಸುಮಾರು 3500 ಅಡಿ ಎತ್ತರದಲ್ಲಿದ್ದು, ಮಾನ್ಸೂನ್ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ. ಇದರ ದಟ್ಟವಾದ ಕಾಡುಗಳು, ಟೀ ಎಸ್ಟೇಟ್‌ಗಳು, ಜಲಪಾತಗಳು, ಉಕ್ಕಿ ಹರಿಯುವ ಅಣೆಕಟ್ಟುಗಳು ಮತ್ತು ಆಹ್ಲಾದಕರ ಹವಾಮಾನವು ದಕ್ಷಿಣ ಭಾರತದಲ್ಲಿ ಈ ಋತುವಿನಲ್ಲಿ ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿದೆ.
ಆಗುಂಬೆ, ಕರ್ನಾಟಕ ಇದು ಮಾನ್ಸೂನ್ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಭೇಟಿ ನೀಡುವ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. 2100 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಈ ತಾಣವನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಏಕೆಂದರೆ ದಕ್ಷಿಣ ಭಾರತದಲ್ಲೇ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಸಮೃದ್ಧ ಜೀವವೈವಿಧ್ಯತೆ ಮತ್ತು ರಮಣೀಯ ಕಣಿವೆಗಳಿಂದ ಆವರಿಸಲ್ಪಟ್ಟ ಆಗುಂಬೆಯು ಹಲವಾರು ಜಲಪಾತಗಳಿಂದ ಕೂಡಿದೆ.
10 PLACES IN SOUTH INDIA TO VIST IN THIS MONSOON
Published On - 5:17 pm, Tue, 28 June 22