Bestselling Cars: 2022ರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರ್ ಬ್ರಾಂಡ್ ಗಳಿವು!
ಭಾರತದಲ್ಲಿ ಹೊಸ ಕಾರುಗಳ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದ್ದು, ಕಳೆದ ವರ್ಷ 2022ರಲ್ಲಿ ಪ್ರಮುಖ ಕಾರು ಕಂಪನಿಗಳು ಭರ್ಜರಿ ಬೇಡಿಕೆ ದಾಖಲಿಸಿವೆ. 2022ರ ಅವಧಿಯಲ್ಲಿ ಒಟ್ಟು 37.81 ಲಕ್ಷ ಯುನಿಟ್ ಕಾರುಗಳು ಮಾರಾಟಗೊಂಡಿದ್ದು, ಇದು 2021ರ ಅವಧಿಯಲ್ಲಿನ ಕಾರು ಮಾರಾಟಕ್ಕಿಂತ ಶೇ. 24.39 ರಷ್ಟು ಏರಿಕೆಯಾಗಿದೆ.
Updated on:Jan 04, 2023 | 5:36 PM
Share

15,76,025 ಯುನಿಟ್ ಕಾರು ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಮಾರುತಿ ಸುಜುಕಿ

5,52,511 ಯುನಿಟ್ ಕಾರು ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ ಹ್ಯುಂಡೈ ಇಂಡಿಯಾ

5,26,798 ಯುನಿಟ್ ಕಾರು ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ ಟಾಟಾ ಮೋಟಾರ್ಸ್

3,35,088 ಯುನಿಟ್ ಕಾರು ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ಮಹೀಂದ್ರಾ

2,54,556 ಯುನಿಟ್ ಕಾರು ಮಾರಾಟದೊಂದಿಗೆ ಐದನೇ ಸ್ಥಾನ ಪಡೆದುಕೊಂಡ ಕಿಯಾ ಇಂಡಿಯಾ

1,60,357 ಯುನಿಟ್ ಕಾರು ಮಾರಾಟದೊಂದಿಗೆ ಆರನೇ ಸ್ಥಾನ ಪಡೆದುಕೊಂಡ ಟೊಯೊಟಾ

95,022 ಯನಿಟ್ ಕಾರು ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದೆ ಹೋಂಡಾ ಕಾರ್ಸ್

81,042 ಯನಿಟ್ ಕಾರು ಮಾರಾಟದೊಂದಿಗೆ ಎಂಟನೇ ಸ್ಥಾನದಲ್ಲಿದೆ ರೆನಾಲ್ಟ್

53,721 ಯನಿಟ್ ಕಾರು ಮಾರಾಟದೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ ಸ್ಕೋಡಾ

48,063 ಯನಿಟ್ ಕಾರು ಮಾರಾಟದೊಂದಿಗೆ ಹತ್ತನೇ ಸ್ಥಾನದಲ್ಲಿದೆ ಎಂಜಿ ಮೋಟಾರ್
Published On - 5:30 pm, Wed, 4 January 23
Related Photo Gallery
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್ವುಡ್ ಸಮಯ: ಡಿಕೆಶಿ




