HoneyRose: ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಸುಂದರಿ ಹನಿರೋಸ್​ಳ ಹೊಸ ಚಿತ್ರಗಳು

|

Updated on: Apr 08, 2023 | 11:23 PM

31 ವರ್ಷ ವಯಸ್ಸಿನ ನಟಿ ಹನಿರೋಸ್ ಚೆಲುವಿಗೆ ಮಾರುಹೋಗದವರಿಲ್ಲ, ಹನಿರೋಸ್ ಸಿನಿಮಾ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿಯೂ ಸ್ಟಾರ್.

1 / 5
ನಟಿ ಹನಿರೋಸ್ ಸಿನಿಮಾ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿಯೂ ಸ್ಟಾರ್

2 / 5
31 ವರ್ಷ ವಯಸ್ಸಿನ ನಟಿ ಹನಿರೋಸ್ ಚೆಲುವಿಗೆ ಮಾರುಹೋಗದವರಿಲ್ಲ

3 / 5
ಹನಿರೋಸ್​ಳ ಬೇಡಿಕೆ ದಿನೇ-ದಿನೇ ಹೆಚ್ಚುತ್ತಲೇ ಇದೆ

4 / 5
ಹನಿರೋಸ್ ನಟಿಸಿರುವ ಎರಡು ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿವೆ

5 / 5
ತೆಲುಗಿನ ಬಾಲಕೃಷ್ಣ ನಟಿಸಿರುವ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಹನಿರೋಸ್ ನಟಿಸಿದ್ದರು