Kiara Advani: ಮ್ಯಾಂಗೋ ಬಣ್ಣದ ಡ್ರೆಸ್​ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ; ಇದಕ್ಕಿದೆ ಕಾರಣ

Updated on: Mar 04, 2023 | 9:04 AM

ನಟಿಯರು ಫೋಟೋಶೂಟ್ ಮಾಡಿಸೋದು ಕಾಮನ್. ಆದರೆ, ಕಿಯಾರಾ ಫೋಟೋಶೂಟ್ ಭಿನ್ನವಾಗಿದೆ. ಮ್ಯಾಂಗೋ ಬಣ್ಣದ ಡ್ರೆಸ್​ನಲ್ಲಿ ಕಿಯಾರಾ ಗಮನ ಸೆಳೆದಿದ್ದಾರೆ.

1 / 5
ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚೆಗೆ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮದುವೆ ಆದರು. ಈ ಜೋಡಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಈಗ ಕಿಯಾರಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚೆಗೆ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮದುವೆ ಆದರು. ಈ ಜೋಡಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಈಗ ಕಿಯಾರಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

2 / 5

ನಟಿಯರು ಫೋಟೋಶೂಟ್ ಮಾಡಿಸೋದು ಕಾಮನ್. ಆದರೆ, ಕಿಯಾರಾ ಫೋಟೋಶೂಟ್ ಭಿನ್ನವಾಗಿದೆ. ಮ್ಯಾಂಗೋ ಬಣ್ಣದ ಡ್ರೆಸ್​ನಲ್ಲಿ ಕಿಯಾರಾ ಗಮನ ಸೆಳೆದಿದ್ದಾರೆ. ಫೋಟೋ ಬ್ಯಾಕ್​ಗ್ರೌಂಡ್​ಕೂಡ ಮ್ಯಾಂಗೋ ಬಣ್ಣದಲ್ಲೇ ಇದೆ. ಜ್ಯೂಸ್ ಕಂಪನಿಯೊಂದರ ಜಾಹೀರಾತಿಗೆ ಅವರು ಈ ರೀತಿಯ ಡ್ರೆಸ್ ಧರಿಸಿದ್ದಾರೆ.

3 / 5

ಈ ಫೋಟೋಗಳನ್ನು ಕಿಯಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಬೋಲ್ಡ್ ಫೋಟೋ ಫ್ಯಾನ್ಸ್​​ಗೆ ಇಷ್ಟವಾಗಿದೆ.

4 / 5

ಕಿಯಾರಾ ಅವರು ‘ಶೇರ್ಷಾ’ ಬಳಿಕ ಬ್ಯಾಕ್​ ಟು ಬ್ಯಾಕ್ ಗೆಲುವು ಕಾಣುತ್ತಿದ್ದಾರೆ. ಸದ್ಯ ರಾಮ್ ಚರಣ್ ನಟನೆಯ 15ನೇ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.

5 / 5

ಕಿಯಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಸುಮಾರು 3 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us