
ಗೋವಾಕ್ಕೆ ತೆರಳಿರುವ ಮೌನಿ ರಾಯ್ ಬಿಸಿಲಿನಲ್ಲಿ ಸನ್ ಗ್ಲಾಸ್ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

ಚಳಿಯಿಂದ ದೂರವಾಗಲು ಬಿಸಿಲು ತಾಗುವಂತೆ ಕುಳಿತ ಮೌನಿ ರಾಯ್.

ಗೋವಾದಲ್ಲಿ ಮನೆಯ ಹೊರಗೆ ಕುಳಿತಾಗ ಮೌನಿ ಕಾಣಿಸಿಕೊಂಡ ಕ್ಷಣ.

2021 ರ ಕೊನೆಯ ದಿನ ಸಮುದ್ರದ ದಡದಲ್ಲಿ ಮೌನಿ ರಾಯ್ ಕಾಣಿಸಕೊಂಡಿದ್ದು ಹೀಗೆ.

ಮನೆಯ ಮೆಟ್ಟಿಲಿನ ಮೇಲೆ ಫ್ರಾಕ್ ಧರಿಸಿ ಮೌನಿ ರಾಯ್ ಹೀಗೆ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ 31ರಂದು ಮೌನಿ ರಾಯ್ ಸೂರ್ಯಾಸ್ತದ ವೇಳೆ ಸಮುದ್ರದ ಬಳಿ ಪೋಸ್ ನೀಡಿದ್ದು ಹೀಗೆ.

ಫ್ರಾಕ್ ಧರಿಸಿ, ಸನ್ ಗ್ಲಾಸ್ ಹಾಕಿಕೊಂಡು ಮೌನಿರಾಯ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಗುಲಾಬಿ ಬಣ್ಣದ ಉಡುಗೆಯಲ್ಲಿ ಮೌನಿ ರಾಯ್ ಫೋಟೋ ಶೂಟ್ಗೆ ತಯಾರಾಗಿದ್ದು ಹೀಗೆ.