ಆಕರ್ಷಣೀಯ ಸುಂದರಿ ಪ್ರಿಯಾಂಕಾ ಮೋಹನ್, ಸದ್ಯ ದುಬೈನಲ್ಲಿ ಕಾಲ ಕಳೆಯುತ್ತಿದ್ದು, ಬೇಸಿಗೆ ರಜೆಯನ್ನು ಆನಂದಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಇವರು ಶಾರ್ಟ್ ಸ್ಕರ್ಟ್ ಮತ್ತು ಡಿಸೈನರ್ ಶರ್ಟ್‌ನಲ್ಲಿ ತೆಗೆಸಿಕೊಂಡ ಮನಮೋಹಕ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Actress Priyanka Mohan's glamorous photo is viral
Actress Priyanka Mohan's glamorous photo is viral
Actress Priyanka Mohan's glamorous photo is viral