‘ಪುಷ್ಪ 2’ ಆಫರ್ ರಿಜೆಕ್ಟ್ ಮಾಡಿದ ಸಮಂತಾ; ಟಾಲಿವುಡ್ ಬಗ್ಗೆ ನಟಿಗೆ ನಿರ್ಲಕ್ಷ್ಯ?

|

Updated on: Feb 14, 2023 | 1:05 PM

‘ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್​​ನ ಅವರು​ ರಿಜೆಕ್ಟ್ ಮಾಡಿದ್ದಾರೆ.

1 / 5
ನಟಿ ಸಮಂತಾ ಅವರು ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿಗೆ ಡ್ಯಾನ್ಸ್ ಮಾಡಿ ಸಖತ್ ಫೇಮಸ್ ಆದರು. ಈಗ ಸಿನಿಮಾಗೆ ಸೀಕ್ವೆಲ್ ರೆಡಿ ಆಗುತ್ತಿದೆ. ಈ ಚಿತ್ರದಲ್ಲೂ ವಿಶೇಷ ಸಾಂಗ್ ಇರಲಿದೆ.

2 / 5
‘ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್​​ನ ಅವರು​ ರಿಜೆಕ್ಟ್ ಮಾಡಿದ್ದಾರೆ.

‘ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್​​ನ ಅವರು​ ರಿಜೆಕ್ಟ್ ಮಾಡಿದ್ದಾರೆ.

3 / 5
‘ಪುಷ್ಪ’ ಸಿನಿಮಾ ಹಿಂದಿಯಲ್ಲೂ ಹಿಟ್ ಆಯಿತು. ಇದರಿಂದ ಸಮಂತಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಈಗ ಅವರು ಟಾಲಿವುಡ್ ಆಫರ್​ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

4 / 5
ಸದ್ಯ ಅವರು ರಾಜ್​ ಹಾಗೂ ಡಿಕೆ ನಿರ್ದೇಶನದ ವೆಬ್ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ವರುಣ್ ಧವನ್ ಅವರು ಇದರಲ್ಲಿ ಸಮಂತಾ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.

5 / 5
ಇತ್ತೀಚೆಗೆ ಸಮಂತಾ ಅವರು ಮುಂಬೈನಲ್ಲಿ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರು ತೆಲುಗು ಆಫರ್​ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಇದರಿಂದ ಅವರು ಟಾಲಿವುಡ್ ತೊರೆಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.