
ಪ್ರಭಾಸ್-ಕೃತಿಸೆನನ್ ನಟನೆಯ ಆದಿಪುರುಷ್ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದೆ.

ಈ ಮೊದಲು ಬಿಡುಗಡೆ ಆಗಿದ್ದ ಆದಿಪುರುಷ್ ಟೀಸರ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಆದಿಪುರುಷ್ ಸಿನಿಮಾದಲ್ಲಿ ಕೃತಿ ಸೆನನ್ರ ಸೀತೆಯ ಲುಕ್ ಹೀಗಿದೆ ನೋಡಿಆದಿಪುರುಷ್ ಸಿನಿಮಾದಲ್ಲಿ ಕೃತಿ ಸೆನನ್ರ ಸೀತೆಯ ಲುಕ್ ಹೀಗಿದೆ ನೋಡಿ

ಆದಿಪುರುಷ್ ಸಿನಿಮಾದಲ್ಲಿ ಹನುಮಂತನ ಪಾತ್ರದ ಲುಕ್ ಪೋಸ್ಟರ್.

ಆದಿಪುರುಷ್ ಸಿನಿಮಾವು ಜೂನ್ 16ರಂದು ತೆರೆಗೆ ಬರಲಿದೆ.