ಗುಚ್ಚಿ ಬ್ಯಾಗು ಹಿಡಿದು ಫೋಸು ಕೊಟ್ಟ ಆಲಿಯಾ, ಬ್ಯಾಗಿನ ಬೆಲೆ ಎಷ್ಟು?

Updated on: Sep 24, 2023 | 3:47 PM

Alia Bhatt: ಅತ್ಯುತ್ತಮ ನಟಿಯಾಗಿರುವ ಜೊತೆಗೆ ಫ್ಯಾಷನ್ ಐಕಾನ್ ಆಗಿರುವ ಆಲಿಯಾ ಭಟ್, ದುಬಾರಿ ಬ್ರ್ಯಾಂಡ್ ಆದ ಗುಚ್ಚಿಯ ಬ್ಯಾಗು ಹಿಡಿದು ಫೋಸು ಕೊಟ್ಟಿದ್ದಾರೆ. ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

1 / 8
ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

2 / 8

ಜಗತ್ತಿನ ಅತ್ಯುತ್ತಮ ಫ್ಯಾಷನ್ ಎಕ್ಸಿಬಿಷನ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ಆಲಿಯಾ ಇತ್ತೀಚೆಗೆ ಭಾಗಿಯಾಗಿದ್ದರು.

3 / 8

ಇಟಲಿಯ ಜನಪ್ರಿಯ ಬ್ರ್ಯಾಂಡ್​ ಆದ ಗುಚ್ಚಿಯ ಬ್ಯಾಗು ಹಿಡಿದು ಆಲಿಯಾ ಫೋಸು ನೀಡಿದ್ದಾರೆ.

4 / 8

ಇಟಲಿಯ ಗುಚ್ಚಿ ಬ್ರ್ಯಾಂಡ್ 1921ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಅತ್ಯುತ್ತಮ ಹಾಗೂ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

5 / 8

ಆಲಿಯಾ ಕೈಯಲ್ಲಿ ಹಿಡಿದಿರುವ ಗುಚ್ಚಿಯ ಈ ಬ್ಯಾಗಿನ ಬೆಲೆ 11 ಲಕ್ಷ ರೂಪಾಯಿಗಳಂತೆ.

6 / 8

ಆಲಿಯಾ ಭಟ್ ಫ್ಯಾಷನ್​ ಕುರಿತು ಆಸಕ್ತಿ ಉಳ್ಳವರಾಗಿದ್ದು, ಸ್ವತಃ ಎರಡು ಫ್ಯಾಷನ್ ಬ್ರ್ಯಾಂಡ್​ಗಳ ಮಾಲಕಿಯೂ ಹೌದು.

7 / 8

ಎಡ್​-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಗಳ ಬ್ರ್ಯಾಂಡ್ ಹೊಂದಿರುವ ಜೊತೆಗೆ ವಯಸ್ಕರಿಗಾಗಿ 'ಸ್ಟೈಲ್ ಕ್ರ್ಯಾಕರ್ಸ್' ಹೆಸರಿನ ಬ್ರ್ಯಾಂಡ್ ಅನ್ನು ತೆರೆದಿದ್ದಾರೆ.

8 / 8

ಆಲಿಯಾ ಭಟ್ ಇತ್ತೀಚೆಗಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us