Amala Paul: ಪ್ರಕೃತಿ ಮಧ್ಯೆ ಬಿಂದಾಸ್ ಫೋಸು ನೀಡಿದ ‘ಹೆಬ್ಬುಲಿ’ ಚೆಲುವೆ ಅಮಲಾ ಪೌಲ್

|

Updated on: Aug 10, 2023 | 11:19 PM

1 / 8
ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಆಗಿ ಫೋಸು ನೀಡಿದ್ದಾರೆ.

2 / 8
ಗೋವಾದಲ್ಲಿರುವ ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯೆ ಒಳ್ಳೆ ಲೊಕೇಶನ್ ಹುಡುಕಿಕೊಂಡಿದ್ದಾರೆ.

3 / 8
ವಾರಿಗೆಯ ನಟಿಯರು ಸ್ವಿಮ್ಮಿಂಗ್ ಪೂಲ್​ಗೆ ಇಳಿದರೆ ನಟಿ ಅಮಲಾ ಪೌಲ್ ನದಿಗೆ ಇಳಿದು ಫೋಸು ನೀಡಿದ್ದಾರೆ.

4 / 8
ಕೇರಳದ ಎರ್ನಾಕುಲಂನ ಈ ಚೆಲುವೆ ಮಲಯಾಳಂ ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ.

5 / 8
ಅಮಲಾ ಪೌಲ್ ನಟನೆಗೆ ಪದಾರ್ಪಣೆ ಮಾಡಿದ್ದು ಮಲಯಾಳಂ ಸಿನಿಮಾ ಮೂಲಕ ಆ ನಂತರ ಹೆಚ್ಚು ನಟಿಸಿದ್ದು ತೆಲುಗು ತಮಿಳು ಸಿನಿಮಾಗಳಲ್ಲಿಯೆ.

6 / 8
ಅಮಲಾ ಪೌಲ್ ಕನ್ನಡದ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದಾರೆ. 'ಹೆಬ್ಬುಲಿ' ಸಿನಿಮಾದಲ್ಲಿ ಸುದೀಪ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದರು.

7 / 8
ಅಮಲಾ ಪೌಲ್ ಉತ್ತಮ ನಟನೆಯ ಜೊತೆಗೆ ಬೋಲ್ಡ್ ಆದ ಪಾತ್ರಗಳ ಆಯ್ಕೆಯಿಂದಲೂ ಜನಪ್ರಿಯರು.

8 / 8
ಅಮಲಾ ಪೌಲ್ ಬಾಲಿವುಡ್​ಗೂ ಪದಾರ್ಪಣೆ ಮಾಡಿದ್ದಾರೆ, ಇತ್ತೀಚೆಗೆ ಗ್ಲಾಮರಸ್ ಫೋಟೊಶೂಟ್​ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.