AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air Coolers below Rs 5,000: ಈ ಬೇಸಿಗೆಯಲ್ಲಿ ಕೇವಲ 5,000 ರೂ. ಒಳಗೆ ಬೆಸ್ಟ್ ಕೂಲರ್ ಖರೀದಿಸಿ ಕೂಲ್ ಆಗಿರಿ

Affordable Air Coolers: ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ, ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ 5,000 ರೂ. ಗಿಂತ ಕಡಿಮೆ ಬೆಲೆಗೆ ಏರ್ ಕೂಲರ್ ಅನ್ನು ತಂದಿದೆ. ಈ ಪಟ್ಟಿಯಲ್ಲಿ ಯಾವ ಕಂಪನಿಯ ಮಾಡೆಲ್ಗಳು ಇವೆ ಎಂಬುದನ್ನು ನೋಡೋಣ.

Vinay Bhat
|

Updated on:Apr 09, 2022 | 3:12 PM

Share
ಎಪ್ರಿಲ್ ನಲ್ಲಿ ಈ ಬಿಸಿಲಿನ ಶಾಖವನ್ನು ಸಹಿಸಲಾಗುತ್ತಿಲ್ಲವೇ? ಹೊರಗೆ ಸುಡು ಬಿಸಿಲು, ಮನೆಯಲ್ಲೂ ಬಿಸಿ ಬಿಸಿ. ಏತನ್ಮಧ್ಯೆ, ಎಸಿಯನ್ನು ಖರೀದಿಸಲು ಸಾಕಷ್ಟು ವೆಚ್ಚವಾಗುತ್ತದೆ. ಆದರೂ ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ, ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ 5,000 ರೂ. ಗಿಂತ ಕಡಿಮೆ ಬೆಲೆಗೆ ಏರ್ ಕೂಲರ್ ಅನ್ನು ತಂದಿದೆ. ಈ ಪಟ್ಟಿಯಲ್ಲಿ ಯಾವ ಕಂಪನಿಯ ಮಾಡೆಲ್ಗಳು ಇವೆ ಎಂಬುದನ್ನು ನೋಡೋಣ.

1 / 6
ಕ್ರಾಂಪ್ಟನ್ ಗಿನಿ ನಿಯೋ (ACGC-PAC10) ಟವರ್ ಏರ್ ಕೂಲರ್ - ಈ ಕೂಲರ್ 10 ಲೀಟರ್ ಸಾಮರ್ಥ್ಯ ಹೊಂದಿದೆ. ಅಂದರೆ ಈ ಕೂಲರ್ 10 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಬಿಳಿ ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 4,900 ರೂ. ಆದಾಗ್ಯೂ, ಇದು Amazon ನಲ್ಲಿ 4,490 ರೂಪಾಯಿಗಳಲ್ಲಿ ಲಭ್ಯವಿದೆ.

2 / 6
ಕ್ರೋಂಪ್ಟನ್ ಗಿನಿ ನಿಯೋ ಟೇಬಲ್-ಟಾಪ್ ಪರ್ಸನಲ್ ಏರ್ ಕೂಲರ್- ಈ ಕೂಲರ್ 10 ಲೀಟರ್ ಸಾಮರ್ಥ್ಯ ಹೊಂದಿದೆ. ಇದರ ನಿಜವಾದ ಬೆಲೆ 4,900 ರೂ. ಆದಾಗ್ಯೂ, ಇದು Amazon ನಲ್ಲಿ 4,090 ರೂಪಾಯಿಗೆ ಆಫರ್ ನಲ್ಲಿ ಲಭ್ಯವಿದೆ. ಈ ಏರ್ ಕೂಲರ್ ನಾಲ್ಕು ಕಡೆಯಿಂದ ತಂಪಾದ ಗಾಳಿ ಹೊರತರುತ್ತದೆ. ಬಿಳಿ ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ.

3 / 6
ವಿಸ್ತಾರಾ ನೆಕ್ಸಾ ಪೋರ್ಟ ಬಲ್ ಏರ್ ಕೂಲರ್ 13 ಲೀಟರ್ ಟವರ್ ಏರ್ ಕೂಲರ್- ಈ ಕೂಲರ್ ನ ಮೂಲ ಬೆಲೆ 7999. ಅಮೆಜಾನ್ ಇಂಡಿಯಾ ಸೈಟ್ ನಲ್ಲಿ 4999 ರೂಪಾಯಿಗಳಿಗೆ ಲಭ್ಯವಿದೆ. ಈ ಏರ್ ಕೂಲರ್ ಬಿಳಿ ಬಣ್ಣದಲ್ಲಿ ಲಭ್ಯವಿದೆ. ಒಳಗೆ ಐಸ್ ಚೇಂಬರ್ ಕೂಡ ಇದೆ.

4 / 6
ಬ್ಲೂ ಸ್ಟಾರ್ ಅಸ್ಟ್ರಾ 10 ಲೀಟರ್ ಪರ್ಸನಲ್ ಏರ್ ಕೂಲರ್ PA10PMA- ಈ ಏರ್ ಕೂಲರ್ ನ ಸಾಮರ್ಥ್ಯ 10 ಲೀಟರ್. ಬಿಳಿ ಬಣ್ಣದಲ್ಲಿ ಲಭ್ಯವಿದೆ. ಸೊಳ್ಳೆಗಳು ಮತ್ತು ಧೂಳಿಗೆ ಪ್ರತ್ಯೇಕ ವಿಶೇಷ ಫಿಲ್ಟರ್ ಗಳಿವೆ. ಅದರೊಳಗೆ ಐಸ್ ಚೇಂಬರ್ ಇರುವುದರಿಂದ ನೀವು ಐಸ್ ಅನ್ನು ಸಹ ಇಡಬಹುದು. ಈ ಏರ್ ಕೂಲರ್ ನ ಮೂಲ ಬೆಲೆ 8490 ರೂಪಾಯಿಗಳು. ಆದರೆ ಇದು Amazon ನಲ್ಲಿ 4899 ರೂಪಾಯಿಗೆ ಲಭ್ಯವಿದೆ.

5 / 6
Usha Maxx Air 70MD1 70-ಲೀಟರ್ ಡೆಸರ್ಟ್ ಕೂಲರ್ - ಈ 60 ಲೀಟರ್ ಕೂಲರ್ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ Amazon ನಲ್ಲಿ ಲಭ್ಯವಿದೆ. ಈ ಕೂಲರ್ ಅನ್ನು 4000 ರೂಪಾಯಿಗೆ ಖರೀದಿಸಬಹುದು. ಸಿಟಿ ಬ್ಯಾಂಕ್ ಕಾರ್ಡ್ ನೊಂದಿಗೆ ಖರೀದಿಸಿದರೆ ಖರೀದಿದಾರರು ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯನ್ನು ಪಡೆಯುತ್ತಾರೆ. ಅದರೊಂದಿಗೆ ಒಂದು ವರ್ಷದ ವಾರಂಟಿ ಬರುತ್ತದೆ.

6 / 6

Published On - 2:57 pm, Sat, 9 April 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!