Kannada News » Photo gallery » Amazon Here is the Best air coolers below Rs 5000 from amazon India in this summer
Air Coolers below Rs 5,000: ಈ ಬೇಸಿಗೆಯಲ್ಲಿ ಕೇವಲ 5,000 ರೂ. ಒಳಗೆ ಬೆಸ್ಟ್ ಕೂಲರ್ ಖರೀದಿಸಿ ಕೂಲ್ ಆಗಿರಿ
Affordable Air Coolers: ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ, ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ 5,000 ರೂ. ಗಿಂತ ಕಡಿಮೆ ಬೆಲೆಗೆ ಏರ್ ಕೂಲರ್ ಅನ್ನು ತಂದಿದೆ. ಈ ಪಟ್ಟಿಯಲ್ಲಿ ಯಾವ ಕಂಪನಿಯ ಮಾಡೆಲ್ಗಳು ಇವೆ ಎಂಬುದನ್ನು ನೋಡೋಣ.
ಎಪ್ರಿಲ್ ನಲ್ಲಿ ಈ ಬಿಸಿಲಿನ ಶಾಖವನ್ನು ಸಹಿಸಲಾಗುತ್ತಿಲ್ಲವೇ? ಹೊರಗೆ ಸುಡು ಬಿಸಿಲು, ಮನೆಯಲ್ಲೂ ಬಿಸಿ ಬಿಸಿ. ಏತನ್ಮಧ್ಯೆ, ಎಸಿಯನ್ನು ಖರೀದಿಸಲು ಸಾಕಷ್ಟು ವೆಚ್ಚವಾಗುತ್ತದೆ. ಆದರೂ ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ, ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ 5,000 ರೂ. ಗಿಂತ ಕಡಿಮೆ ಬೆಲೆಗೆ ಏರ್ ಕೂಲರ್ ಅನ್ನು ತಂದಿದೆ. ಈ ಪಟ್ಟಿಯಲ್ಲಿ ಯಾವ ಕಂಪನಿಯ ಮಾಡೆಲ್ಗಳು ಇವೆ ಎಂಬುದನ್ನು ನೋಡೋಣ.
1 / 6
ಕ್ರಾಂಪ್ಟನ್ ಗಿನಿ ನಿಯೋ (ACGC-PAC10) ಟವರ್ ಏರ್ ಕೂಲರ್ - ಈ ಕೂಲರ್ 10 ಲೀಟರ್ ಸಾಮರ್ಥ್ಯ ಹೊಂದಿದೆ. ಅಂದರೆ ಈ ಕೂಲರ್ 10 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಬಿಳಿ ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 4,900 ರೂ. ಆದಾಗ್ಯೂ, ಇದು Amazon ನಲ್ಲಿ 4,490 ರೂಪಾಯಿಗಳಲ್ಲಿ ಲಭ್ಯವಿದೆ.