‘ಆರ್​ಆರ್​ಆರ್​’ ಚಿತ್ರದಲ್ಲಿ ಮಲ್ಲಿ ಅಮ್ಮನಾಗಿ ಕಾಣಿಸಿಕೊಂಡವರು ಇವರೇ ನೋಡಿ

ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡವರು ಅಹ್ಮರೀನ್ ಅಂಜುಮ್. ಇವರು ಕೋಲ್ಕತ್ತಾದವರು. ಈ ಪಾತ್ರದಿಂದ ಅವರು ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ.

Apr 08, 2022 | 7:47 PM
TV9kannada Web Team

| Edited By: Rajesh Duggumane

Apr 08, 2022 | 7:47 PM

ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್​ ಮಾಡಿದೆ. ಈ ಚಿತ್ರ ಈಗಾಗಲೇ ವಿಶ್ವ ಮಟ್ಟದಲ್ಲಿ 969.2 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಚಿತ್ರದ ಕಲೆಕ್ಷನ್​ ಶೀಘ್ರವೇ 1,000 ಕೋಟಿ ರೂಪಾಯಿ ದಾಟಲಿದೆ.

1 / 6
ಈ ಚಿತ್ರದಲ್ಲಿ ಬುಡಕಟ್ಟು ಜನಾಂಗದ ಹುಡುಗಿ ಮಲ್ಲಿ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಅವಳ ತಾಯಿ ಲೋಕಿ ಪಾತ್ರ ಕೂಡ ಗಮನ ಸೆಳೆದಿತ್ತು. ಈ ಪಾತ್ರದಲ್ಲಿ ಕಾಣಿಸಿಕೊಂಡವರು ಯಾರು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು.

2 / 6
ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡವರು ಅಹ್ಮರೀನ್ ಅಂಜುಮ್. ಇವರು ಕೋಲ್ಕತ್ತಾದವರು. ಈ ಪಾತ್ರದಿಂದ ಅವರು ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ.

ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡವರು ಅಹ್ಮರೀನ್ ಅಂಜುಮ್. ಇವರು ಕೋಲ್ಕತ್ತಾದವರು. ಈ ಪಾತ್ರದಿಂದ ಅವರು ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ.

3 / 6
ಅಹ್ಮರೀನ್​ ಅವರು ಲೋಕಿ ಪಾತ್ರಕ್ಕೆ ಆಡಿಷನ್ ನೀಡಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿದೆ ಎನ್ನುವ ವಿಚಾರ ತಿಳಿದು ಅವರು ಖುಷಿಪಟ್ಟಿದ್ದರು. ಆದರೆ, ಆಡಿಷನ್ ಮುಗಿದು ಎರಡು ವರ್ಷವಾದರೂ ಚಿತ್ರತಂಡದಿಂದ ಯಾವುದೇ ಕರೆ ಬಂದಿರಲಿಲ್ಲ.

4 / 6
ಎರಡು ವರ್ಷಗಳ ಬಳಿಕ ಅಹ್ಮರೀನ್​ ಅವರಿಗೆ ‘ಆರ್​ಆರ್​ಆರ್​’ ತಂಡದಿಂದ ಕರೆ ಬಂದಿತ್ತು. ನಂತರ ಅವರು ಶೂಟಿಂಗ್​ನಲ್ಲಿ ಪಾಲ್ಗೊಂಡರು. ಜ್ಯೂ.ಎನ್​ಟಿಆರ್​ ಅವರನ್ನು ಭೇಟಿ ಮಾಡಿದ್ದು ಅವರಿಗೆ ಖುಷಿ ನೀಡಿದೆ.

5 / 6
ಅಹ್ಮರೀನ್

ಅಹ್ಮರೀನ್

6 / 6

Follow us on

Most Read Stories

Click on your DTH Provider to Add TV9 Kannada