Amazon Summer Sale 2022: ಇಂದಿನಿಂದ ಅಮೆಜಾನ್​ನಲ್ಲಿ ಸಮ್ಮರ್ ಸೇಲ್: ಏನೆಲ್ಲ ಆಫರ್​ಗಳಿವೆ?, ಇಲ್ಲಿ ನೋಡಿ

|

Updated on: May 04, 2022 | 6:06 AM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ನಲ್ಲಿ ಇಂದಿನಿಂದ (ಮೇ 04, 2022) ‘ಸಮ್ಮರ್ ಸೇಲ್’ (Amazon Summer Sale) ಆರಂಭವಾಗಿದೆ. ಈ ಸಮ್ಮರ್ ಸೇಲ್ ನಲ್ಲಿ ಒನ್ ಪ್ಲಸ್, ಎಲ್ ಜಿ, ಇಂಟೆಲ್, ಟೆಕ್ನೋ, ಫುಜಿತ್ಸು, ರಿನೀ ಮತ್ತು ಶುಗರ್ ಸೇರಿದಂತೆ ಹಲವು ಬ್ರ್ಯಾಂಡ್ ಗಳಿಂದ ಭಾರಿ ಉಳಿತಾಯವನ್ನು ಗ್ರಾಹಕರು ಪಡೆಯಬಹುದು.

1 / 4

2 / 4
ಒನ್ ಪ್ಲಸ್, ಶವೋಮಿ, ಸ್ಯಾಮ್ ಸಂಗ್, ರೆಡ್ಮಿ, ರಿಯಲ್ ಮಿ, ಐಕ್ಯೂ, ಆ್ಯಪಲ್, ಟೆಕ್ನೋ, ಒಪ್ಪೊ ಸ್ಮಾರ್ಟ್ ಫೋನ್ ಗಳಿಗೆ ಆಕರ್ಷಕ ಆಫರ್ ಘೋಷಿಸಲಾಗಿದೆ. ಹಾಗೆಯೆ ಇಂಟೆಲ್, ಸ್ಯಾಮ್ ಸಂಗ್, ಆ್ಯಪಲ್, ಬೋಟ್, ಎಚ್ಪಿ, ಸೋನಿ ಸೇರಿದಂತೆ ಅಗ್ರ ಬ್ರ್ಯಾಂಡ್ ಗಳ ಅಕ್ಸೆಸರಿಗಳು ಮತ್ತು ಎಲೆಕ್ಟ್ರಾನಿಕ್ಸ್ ಮೇಲೆ 70% ವರೆಗೆ ರಿಯಾಯಿತಿ ನೀಡಲಾಗಿದೆ.

3 / 4
ಎಲ್ ಜಿ, ಒನ್ ಪ್ಲಸ್, ರೆಡ್ಮಿ, ಸ್ಯಾಮ್ಸಂಗ್, ಎಂಐ, ಸೋನಿ, ವು ಅಗ್ರ ಬ್ರ್ಯಾಂಡ್ ಗಳ ಟಿವಿಗಳ ಮೇಲೆ 50% ವರೆಗೆ ರಿಯಾಯಿತಿ ಪಡೆಯಬಹುದು. ಅಮೆಜಾನ್ ಫ್ಯಾಷನ್ ಮೇಲೆ 70% ವರೆಗೆ ರಿಯಾಯಿತಿ, ಅಮೆಜಾನ್ ಫ್ರೆಶ್ ನಿಂದ ದಿನಸಿ ಮೇಲೆ 50% ವರೆಗೆ ರಿಯಾಯಿತಿ, ಬಾಂಬೇ ಶೇವಿಂಗ್ ಕಂಪನಿ, ಎನ್ಶೂರ್, ಕ್ಯಾಪಿವಾ, ಆಪ್ಟಿಮಮ್ ನ್ಯೂಟ್ರಿಶನ್, ಸಿರೋನಾ ಬ್ರ್ಯಾಂಡ್ ಗಳ ಆರೋಗ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಮೇಲೆ 60% ವರೆಗೆ ರಿಯಾಯಿತಿ ನೀಡಲಾಗಿದೆ.

4 / 4
ಅಂತೆಯೆ ಮನೆ ಮತ್ತು ಅಡುಗೆಮನೆ ಸಾಮಗ್ರಿಗಳ ಮೇಲೆ 70% ವರೆಗೆ ರಿಯಾಯಿತಿ ಘೋಷಿಸಲಾಗಿದೆ. ಪ್ರಮುಖ ಬ್ರ್ಯಾಂಡ್ ಗಳ ಆಟಿಕೆಗಳು ಮತ್ತು ಗೇಮ್ ಗಳ ಮೇಲೆ 70% ವರೆಗೆ ಡಿಸ್ಕೌಂಟ್, ಅಮೆಜಾನ್ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳ ಮೇಲೆ 50% ವರೆಗೆ ರಿಯಾಯಿತಿ, ಮೊಬೈಲ್ ಫೋನ್ ಗಳು, ಎಲೆಕ್ಟ್ರಾನಿಕ್ಸ್, ಪಿಸಿ ಮತ್ತು ಇನ್ನಷ್ಟು ಸೇರಿದಂತೆ ರಿಫರ್ಬಿಶ್ ಮಾಡಿದ ಉತ್ಪನ್ನಗಳ ಮೇಲೆ 70% ವರೆಗೆ ರಿಯಾಯಿತಿ ಘೋಷಿಸಲಾಗಿದೆ.