Photos: ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

|

Updated on: Apr 07, 2023 | 3:22 PM

ಮನುಷ್ಯನಿಗೂ ಇಲ್ಲದ ಬೆಲೆ ಈ ಎಮ್ಮೆಗಿದೆ ನೋಡಿ, ದಷ್ಟಪುಷ್ಟವಾಗಿದ್ದು ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ!

1 / 9

2 / 9
ಉತ್ತರ ಪ್ರದೇಶದ ಮುಜಾಫರನಗರದಲ್ಲಿ ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ಹಲವು ಪ್ರಾಣಿಗಳು ಗಮನಸೆಳೆದವು ಅದರಲ್ಲಿ ಈ ಎಮ್ಮೆ ಕೂಡ.

3 / 9
ಹೌದು, ಸಾಮಾನ್ಯವಾಗಿ ಎಮ್ಮೆ 25-30 ಸಾವಿರ ರೂ. ಬೆಲೆ ಬಾಳುತ್ತದೆ, ಇನ್ನೂ ಅಧಿಕವೆಂದರೆ 1-2 ಲಕ್ಷ ರೂ. ಇರಬಹುದು. ಆದರೆ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ ಬೆಲೆ ಬಾಳುತ್ತೆ.

4 / 9
ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ದಿನಕ್ಕೆ ಮೂರು ಬಾರಿಯಂತೆ 65 ಲೀಟರ್​ ಹಾಲು ಕೊಡುವ ಹಸುಗಳ ಪ್ರದರ್ಶನವೂ ನಡೆಯಿತು.

5 / 9
ಪಾಣಿಪತ್​ನ ದಿಡ್ವಾಡಿ ಗ್ರಾಮದ ನರೇಂದ್ರ ಸಿಂಗ್ ಅವರು ಸಾಕಿರುವ ಎಮ್ಮೆ ಘೋಲುವನ್ನು ನೋಡಲು ಪ್ರಾಣಿಪ್ರಿಯರ ದಂಡೇ ನೆರೆದಿತ್ತು.

6 / 9
ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡದಿಂದ ಈ ಪ್ರಾಣಿ ಪ್ರದರ್ಶನಕ್ಕೆ ಜನರು ಆಗಮಿಸಿದ್ದರು.

7 / 9
ಏಪ್ರಿಲ್ 6 ಹಾಗೂ 7 ರಂದು ಎರಡು ದಿನಗಳ ಕಾಲ ಪ್ರಾಣಿಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು.

8 / 9
ದೇಶಾದ್ಯಂತ ಸುಮಾರು 1200 ಜಾನುವಾರುಗಳು ಮತ್ತು 50 ಸಾವಿರ ರೈತರು ಆಗಮಿಸಿದ್ದರು. 150 ಮಳಿಗೆಗಳಲ್ಲಿ ರೈತರಿಗೆ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ನೀಡಲಾಯಿತು. ಈ ಪೈಕಿ 75 ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳು, ಡ್ರೋನ್, ಸಸ್ಯಗಳ ಕುರಿತು ಮಾಹಿತಿ ನೀಡಲಾಯಿತು.

9 / 9
ಈ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ 18 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಜೇತ ಕುರಿಗಾಹಿಗಳಿಗೆ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು.