Anupama: ಸೀರೆಯುಟ್ಟು ಮಿಂಚಿದ ಅನುಪಮಾ ಪರಮೇಶ್ವರನ್, ಈ ಚಿತ್ರಗಳ ನೋಡಿದಿರಾ?

Updated on: Mar 31, 2023 | 10:00 AM

ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಜೊತೆ ನಟಿಸಿದ್ದ ಅನುಪಮಾ ಪರಮೇಶ್ವರನ್ ಸೀರೆಯುಟ್ಟು ಮಿಂಚುತ್ತಿರುವ ಈ ಚಿತ್ರಗಳ ನೋಡಿದಿರಾ?

1 / 5
ಸೀರೆಯುಟ್ಟು ಸಖತ್ ಆಗಿ ಮಿಂಚಿದ ಅನುಪಮಾ ಪರಮೇಶ್ವರ್

2 / 5
ಕನ್ನಡದ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದಾರೆ ಅನುಪಮಾ ಪರಮೇಶ್ವರನ್

3 / 5
ಅನುಪಮಾ ಪರಮೇಶ್ವರನ್ ಮಲಯಾಳಂ ಚೆಲುವೆ, ತೆಲುಗು, ತಮಿಳಿನಲ್ಲಿ ಮಿಂಚುತ್ತಿದ್ದಾರೆ.

4 / 5
ಸತತ ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ ನಟಿ ಅನುಪಮಾ ಪರಮೇಶ್ವರನ್

5 / 5
ಮಲಯಾಳಂನ ಪ್ರೇಮಂ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು ಅನುಪಮಾ