ಮಗಳ ಜತೆ ಟ್ರೆಕಿಂಗ್ ಹೊರಟ ಸ್ಟಾರ್ ದಂಪತಿ; ಯಾರೆಂದು ಗುರುತಿಸಿ

|

Updated on: Feb 01, 2023 | 11:43 AM

ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ಫೆಬ್ರವರಿ 9ರಿಂದ ನಡೆಯಲಿದೆ. ಅದಕ್ಕೂ ಮೊದಲು ಕೊಹ್ಲಿ ಕುಟುಂಬದ ಜತೆ ಸುತ್ತಾಟ ನಡೆಸುತ್ತಿದ್ದಾರೆ.

1 / 5
ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ಅನೇಕರು ದೇಶ-ವಿದೇಶ ಸುತ್ತೋಕೆ ತೆರಳುತ್ತಾರೆ. ಅದೇ ರೀತಿ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಟ್ರೆಕಿಂಗ್ ತೆರಳಿದ್ದಾರೆ.

2 / 5
ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ಫೆಬ್ರವರಿ 9ರಿಂದ ನಡೆಯಲಿದೆ. ಅದಕ್ಕೂ ಮೊದಲು ಕೊಹ್ಲಿ ಕುಟುಂಬದ ಜತೆ ಸುತ್ತಾಟ ನಡೆಸುತ್ತಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ಫೆಬ್ರವರಿ 9ರಿಂದ ನಡೆಯಲಿದೆ. ಅದಕ್ಕೂ ಮೊದಲು ಕೊಹ್ಲಿ ಕುಟುಂಬದ ಜತೆ ಸುತ್ತಾಟ ನಡೆಸುತ್ತಿದ್ದಾರೆ.

3 / 5
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹಾಗೂ ವಮಿಕಾ ಗುಡ್ಡ-ಬೆಟ್ಟ ತಿರುಗಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

4 / 5
ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ವಮಿಕಾಳ ಮುಖ ತೋರಿಸಿ ಎಂದು ಅನೇಕರು ಕೋರಿದ್ದಾರೆ.

5 / 5
2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದ ಬಳಿಕ ಅನುಷ್ಕಾ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ‘ಚಕ್ದಾ ಎಕ್ಸ್​​ಪ್ರೆಸ್​’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.  

Published On - 11:40 am, Wed, 1 February 23