Apple Store India: ಭಾರತದ ಆ್ಯಪಲ್​​ ಸ್ಟೋರ್​​​ ಸಿಬ್ಬಂದಿಗಳ ತಿಂಗಳ ವೇತನ ಎಷ್ಟು ಗೊತ್ತಾ?

Updated on: Apr 29, 2023 | 10:51 AM

ಭಾರತದಲ್ಲಿ ಪ್ರಾರಂಭಿಸಲಾದ ತನ್ನ ಮೊದಲೆರಡು ಕಂಪೆನಿಗಳನ್ನು ನಿರ್ವಹಿಸಲು ಸುಮಾರು 170 ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡಿದೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.

1 / 6
ಆ್ಯಪಲ್​​ ಸಿಇಒ ಟಿಮ್ ಕುಕ್ ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಮೊದಲೆರಡು ಆ್ಯಪಲ್ ಸ್ಟೋರ್​​​​ಗಳನ್ನು ಉದ್ಘಾಟನೆಗೊಳಿಸಿದ್ದಾರೆ.

ಆ್ಯಪಲ್​​ ಸಿಇಒ ಟಿಮ್ ಕುಕ್ ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಮೊದಲೆರಡು ಆ್ಯಪಲ್ ಸ್ಟೋರ್​​​​ಗಳನ್ನು ಉದ್ಘಾಟನೆಗೊಳಿಸಿದ್ದಾರೆ.

2 / 6

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ವರ್ಲ್ಡ್ ಡ್ರೈವ್​ನಲ್ಲಿ ಸ್ಥಾಪಿಸಲಾಗಿರುವ ಆ್ಯಪಲ್ ಬಿಕೆಸಿ ಸ್ಟೋರ್ ಈಗಾಗಲೇ ಜನರನ್ನು ಸೆಳೆಯುತ್ತಿದೆ.

3 / 6

ಆದರೆ ಇದೀಗಾ ಸಾಕಷ್ಟು ಜನರಲ್ಲಿ ಆ್ಯಪಲ್​​ ಸ್ಟೋರ್​​​ ಸಿಬ್ಬಂದಿಗಳ ತಿಂಗಳ ವೇತನದ ಕುರಿತು ಚರ್ಚೆ ನಡೆಯುತ್ತಿದೆ. ಇಲ್ಲಿನ ಸಿಬ್ಬಂದಿಗಳ ಸಂಬಳ ಕೇಳಿದರಂತೂ ನೀವು ಶಾಕ್​ ಆಗುವುದಂತೂ ಖಂಡಿತಾ.

4 / 6

ಭಾರತದಲ್ಲಿ ಪ್ರಾರಂಭಿಸಲಾದ ತನ್ನ ಮೊದಲೆರಡು ಕಂಪೆನಿಗಳನ್ನು ನಿರ್ವಹಿಸಲು ಸುಮಾರು 170 ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡಿದೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.

5 / 6

ಜೊತೆಗೆ ಸಿಬ್ಬಂದಿಗಳ ಮಾಸಿಕ ವೇತನ 1 ಲಕ್ಷ ರೂಪಾಯಿ. ಈ ಸಂಬಳವು ಇತರ ಟೆಕ್ ಬ್ರ್ಯಾಂಡ್‌ಗಳು ತಮ್ಮ ರಿಟೇಲ್ ಸ್ಟೋರ್ ಉದ್ಯೋಗಿಗಳಿಗೆ ಪಾವತಿಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಂದು ವರದಿಯ ಮೂಲಕ ತಿಳಿದುಬಂದಿದೆ.

6 / 6

ಜೊತೆಗೆ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಸರಿಸುಮಾರು 20 ಭಾಷೆಗಳಲ್ಲಿ ಸಂವಹನ ನಡೆಸಲು ಸಾಮರ್ಥ್ಯವುಳ್ಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ವರದಿಗಳ ಮೂಲಕ ತಿಳಿದುಬಂದಿದೆ.

Published On - 10:47 am, Sat, 29 April 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us