Assam: ಗುವಾಹಟಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ; ಮೊಳಗಿದ ಮೋದಿ ಘೋಷಣೆ
ಅಸ್ಸಾಂನ ಗುವಾಹಟಿಗೆ ಮಂಗಳವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರು, ಅಭಿಮಾನಿಗಳು ಅದ್ದೂರು ಸ್ವಾಗತ ಕೋರಿದರು. ರೋಡ್ ಶೋ ವೇಳೆ ಮೋದಿ.. ಮೋದಿ.. ಭಾರತ್ ಮಾತಾ ಕೀ ಜೈ ಇತ್ಯಾದಿ ಜಯ ಘೋಷಗಳು ಮೊಳಗಿದವು.