Assembly Elections 2021: 25 ಚಿತ್ರಗಳಲ್ಲಿ 5 ರಾಜ್ಯಗಳ ಚುನಾವಣಾ ಕಣ

ರಶ್ಮಿ ಕಲ್ಲಕಟ್ಟ

Updated on: Apr 06, 2021 | 7:10 PM

Elections 2021: ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನದ ಚಿತ್ರಗಳು

1 / 25
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಬಿಗಿ ಬಂದೋಬಸ್ತ್

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಬಿಗಿ ಬಂದೋಬಸ್ತ್

2 / 25

ದಕ್ಷಿಣ 24 ಪರಗಣ ಜಿಲ್ಲೆಯ ಬರೂಯಿಪುರ್​ನಲ್ಲಿ ಹಿರಿಯರೊಬ್ಬರನ್ನು ಮತದಾನಕ್ಕಾಗಿ ಕರೆದುಕೊಂಡು ಬಂದಿರುವುದು

3 / 25

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿ ಹೊರಬರುತ್ತಿರುವುದು

4 / 25

ಗುವಾಹಟಿಯಲ್ಲಿ ಮತದಾನ ಮಾಡಿದ ಹಿರಿಯ ದಂಪತಿ

5 / 25

ಪಶ್ಚಿಮ ಬಂಗಾಳದಲ್ಲಿ ಮತದಾನದ ದೃಶ್ಯ

6 / 25

ಅಸ್ಸಾಂನಲ್ಲಿ ಕೊನೆ ಹಂತದ ಮತದಾನ ನಂತರ ಸೆಲ್ಫಿ ಕ್ಲಿಕ್ಕಿಸುತ್ತಿರುವ ಯುವ ಜನ

7 / 25

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದರ ದೃಶ್ಯ

8 / 25

ಕೊಯಮತ್ತೂರಿನಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಮತದಾನ ಮಾಡಲು ಬಂದ ಹಿರಿಯ ಮಹಿಳೆ

9 / 25

ಚೆನ್ನೈನಲ್ಲಿ ಮತದಾನ ಮಾಡಲು ಬಂದ ವಿಕಲಾಂಗ ಮಹಿಳೆ

10 / 25

ಚೆನ್ನೈನಲ್ಲಿ ಮತದಾನ ಮಾಡಿದ ನಂತರ ಶಾಯಿ ಗುರುತಿನ ಬೆರಳು ತೋರಿಸುತ್ತಿರುವ ಅರ್ಚಕ

11 / 25

ಕೊಯಮತ್ತೂರಿನಲ್ಲಿ ಮತದಾನಕ್ಕೆ ಬಂದ ಹಿರಿಯ ದಂಪತಿ

12 / 25

ತಮಿಳುನಾಡಿನ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ಪಂ ಕುಟುಂಬ ಸಮೇತ ಮತದಾನ ಮಾಡಲು ಬಂದಾಗ

13 / 25

ಪಶ್ಚಿಮ ಬಂಗಾಳದ ಹೌರಾದ ದೃಶ್ಯ

14 / 25

ನಾಗರಕೊಯಿಲ್​ನಲ್ಲಿ ಮತದಾನ ಮಾಡಲು ಬಂದ ಹಿರಿಯ ನಾಗರಿಕರು

15 / 25

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುಂಚೆ ಸ್ಯಾನಿಟೈಜರ್ ನೀಡುತ್ತಿರುವುದು

16 / 25

ಹೂಗ್ಲಿಯಲ್ಲಿ ಮತದಾನ

17 / 25

ಪಶ್ಚಿಮ ಬಂಗಾಳದ ಮಿಷನರಿಗಳ ಕ್ರೈಸ್ತ ಸನ್ಯಾಸಿಗಳಿಂದ ಮತದಾನ

18 / 25

ಪಶ್ಚಿಮ ಬಂಗಾಳದ ಉತ್ತರಪರದಲ್ಲಿನ ದೃಶ್ಯ

19 / 25

ಸೈರೊ ಮಲಬಾರ್ ಚರ್ಚ್​ನ ಆರ್ಚ್ ಬಿಷಪ್ ಮಾರ್ ಜಾರ್ಜ್ ಕಾರ್ಡಿನಲ್ ಅಲೆಂಚಿರಿಯವರು ಮತದಾನ ಮಾಡಿದ ನಂತರ ಪೋಸ್ ಕೊಟ್ಟಿದ್ದು ಹೀಗೆ

20 / 25

ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬ

21 / 25

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುನ್ನ ಸ್ಯಾನಿಟೈಜರ್ ಬಳಸುತ್ತಿರುವ ಹಿರಿಯ ನಾಗರಿಕ

22 / 25

ಮತದಾನ ಮಾಡಿದ ರಜನಿಕಾಂತ್

23 / 25

ಪುದುಚೇರಿ ಕಾಂಗ್ರೆಸ್ ನಾಯಕ ವಿ.ನಾರಾಯಣ ಸ್ವಾಮಿ ಮತದಾನ

24 / 25

ಕಮಲ್ ಹಾಸನ್ ಮತದಾನ

25 / 25

ಕೇರಳದ ಆಲಪ್ಪುಳದಲ್ಲಿನ ದೃಶ್ಯ

Published On - 7:04 pm, Tue, 6 April 21

Loading...
Unable to load recommendations.
Follow Us