
ದಾಸವಾಳ ಹೂವಿನಿಂದ ಸಿದ್ಧಪಡಿಸಿದ ಚಹಾ ಸೇವಿಸಿದರೆ ದೇಶದಲ್ಲಿ ಇರುವ ನಂಜಿನ ಅಂಶ ಕಡಿಮೆಯಾಗುತ್ತದೆ. ಜೊತೆಗೆ ರಕ್ತದೊತ್ತಡ ನಿಯಂತ್ರಿಸುತ್ತದೆ.

ತೂಕ ಇಳಿಸುವವರು ದಾಸವಾಳದ ರಸವನ್ನು ಸೇವಿಸಿ. ಇದರಲ್ಲಿರುವ ಆ್ಯಂಟಿಬಯಾಟಿಕ್ ಅಂಶ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆ ಮಾಡಿಸುತ್ತದೆ.

ದಾಸವಾಳ ಹೂವಿನ ರಸವನ್ನು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ. ಒರಟಾದ ಮುಖ ಮೃದುವಾಗುವುದು.

