Best Electric Bike: ಕೇವಲ 1 ಲಕ್ಷ ರೂ.ನಲ್ಲಿ ಖರೀದಿಸಬಹುದು ಅತ್ಯುತ್ತಮ ಎಲೆಕ್ಟ್ರಿಕ್ ಬೈಕ್

| Updated By: ಝಾಹಿರ್ ಯೂಸುಫ್

Updated on: Feb 17, 2022 | 8:47 PM

Best Electric Bikes: ಇದೀಗ ಕೆಲ ಕಂಪೆನಿಯು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಎಲೆಕ್ಟ್ರಿಕ್ ಬೈಕ್​ನ ಬೆಲೆ ಎಷ್ಟು? ಎಷ್ಟು ರೇಂಜ್ ನೀಡಲಿದೆ ಎಂದು ತಿಳಿದುಕೊಳ್ಳೋಣ...

1 / 5
Best Electric Bike: ನಿಮ್ಮ ದೈನಂದಿನ ಜೀವನದಲ್ಲಿ ನೀವು ಬೈಕ್‌ಗಳನ್ನು ಬಳಸುತ್ತೀರಾ? ಇದೀಗ ದುಬಾರಿ ಪೆಟ್ರೋಲ್ ದರದಿಂದ ಕಂಗೆಟ್ಟಿದ್ದೀರಾ? ಹಾಗಿದ್ರೆ ಎಲೆಕ್ಟ್ರಿಕ್ ಬೈಕ್​ನತ್ತ ಮುಖ ಮಾಡುವುದು ಉತ್ತಮ. ಏಕೆಂದರೆ  ಎಲೆಕ್ಟ್ರಿಕ್ ಬೈಕ್‌ಗಳ ಬಳಕೆಯಿಂದಾಗಿ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.

2 / 5
ಇದಕ್ಕಾಗಿಯೇ ಇದೀಗ ಕೆಲ ಕಂಪೆನಿಯು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಎಲೆಕ್ಟ್ರಿಕ್ ಬೈಕ್​ನ ಬೆಲೆ ಎಷ್ಟು? ಎಷ್ಟು ರೇಂಜ್ ನೀಡಲಿದೆ ಎಂದು ತಿಳಿದುಕೊಳ್ಳೋಣ...

3 / 5
 komaki ರೇಂಜರ್ (komaki ranger): ಈ ಪಟ್ಟಿಯಲ್ಲಿರುವ ಮೊದಲ ಹೆಸರು ಕೊಮಾಕಿಯ ರೇಂಜರ್ ಬೈಕ್. ಕಂಪನಿಯು ಈ ಬೈಕ್ ಅನ್ನು ಜನವರಿ 24 ರಂದು ಬಿಡುಗಡೆ ಮಾಡಿದೆ. ಕೊಮಾಕಿ ರೇಂಜರ್ ಬೈಕ್‌ನ ಬೆಲೆಯನ್ನು 1.68 ಲಕ್ಷ ರೂಪಾಯಿ. ವಿಶೇಷ ಎಂದರೆ ಈ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 220 ಕಿ.ಮೀ.ವರೆಗೆ ಓಡಿಸಬಹುದು. ಹೀಗಾಗಿ ಪ್ರತಿನಿತ್ಯ ಬೈಕ್ ಬಳಸುವವರಿಗೆ ಕೊಮಾಕಿ ರೇಂಜರ್ ಅತ್ಯುತ್ತಮ ಆಯ್ಕೆ.

4 / 5
ರೆವೊಲ್ಟ್ RV 400 (Revolt RV 400): ಈ ಎಲೆಕ್ಟ್ರಿಕ್ ಬೈಕ್ ಈಗಾಗಲೇ ಮಾರುಕಟ್ಟೆಯಲ್ಲಿದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ.ವರೆಗೆ ಚಲಿಸಬಹುದು. ಅಲ್ಲದೆ ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ನಾಲ್ಕೂವರೆ ಗಂಟೆ ತೆಗೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 85 ಕಿಮೀ. ಹಾಗೆಯೇ Revolt RV 400 ಬೆಲೆ 1.16 ಲಕ್ಷ ರೂ.

5 / 5
ಜಾಯ್ ಇ-ಬೈಕ್ ಮಾನ್‌ಸ್ಟರ್ (Joy e-bike Monster):  ಇನ್ನು ಈ ಪಟ್ಟಿಯಲ್ಲಿರುವ ಮೂರನೇ ಬೈಕ್ ಜಾಯ್ ಮಾನ್‌ಸ್ಟರ್. ಇದರ ಬೆಲೆ 1 ಲಕ್ಷ ರೂ. ಈ ಬೈಕ್ ಅನ್ನು ಸಂಪೂರ್ಣವಾಗಿ ಚಾರ್ಜ್​ ಮಾಡಿದ್ರೆ 75 ಕಿಮೀ ವರೆಗೆ ಚಲಿಸಬಹುದು. ಆದರೆ ಈ ಬೈಕ್​ನ ಗರಿಷ್ಠ ವೇಗ ಗಂಟೆಗೆ 25 ಕಿಮೀ ವರೆಗೆ ಮಾತ್ರ.

Published On - 8:47 pm, Thu, 17 February 22