ಡಾರ್ಕ್ ಸರ್ಕಲ್​​ನಿಂದ ಮುಖದ ಸೌಂದರ್ಯ ಹಾಳಾಗಿದೆಯೇ? ಇಲ್ಲಿವೆ ಮನೆಮದ್ದು

|

Updated on: Jan 17, 2024 | 4:09 PM

ಡಾರ್ಕ್ ಸರ್ಕಲ್​ಗೆ ಒತ್ತಡ, ನಿದ್ರಾಹೀನತೆ, ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗುತ್ತವೆ. ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುವ ಕೆಲವು ಮನೆಮದ್ದುಗಳು ಇಲ್ಲಿವೆ.

1 / 11
ಕಣ್ಣಿನ ಕೆಳಗೆ ಮೂಡುವ ಕಪ್ಪು ವರ್ತುಲ ಅಥವಾ ಡಾರ್ಕ್ ಸರ್ಕಲ್ ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ.

2 / 11
ಡಾರ್ಕ್ ಸರ್ಕಲ್​ಗೆ ಒತ್ತಡ, ನಿದ್ರಾಹೀನತೆ, ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗುತ್ತವೆ.

3 / 11
ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುವ ಕೆಲವು ಮನೆಮದ್ದುಗಳು ಇಲ್ಲಿವೆ.

4 / 11
ಗ್ರೀನ್ ಟೀ, ಬ್ಲಾಕ್ ಟೀ ಮುಂತಾದ ಚಹಾವನ್ನು ತಯಾರಿಸಿದ ನಂತರ ಆ ಟೀ ಬ್ಯಾಗ್ ಎಸೆಯುವ ಬದಲು ಕಣ್ಣಿನ ಕೆಳಗೆ ಇಟ್ಟುಕೊಳ್ಳಿ.

5 / 11
ಡಾರ್ಕ್ ಸರ್ಕಲ್​​ನಿಂದ ಮುಖದ ಸೌಂದರ್ಯ ಹಾಳಾಗಿದೆಯೇ? ಇಲ್ಲಿವೆ ಮನೆಮದ್ದು

6 / 11
ಅಲೋವೆರಾ ಜೆಲ್ ಅನ್ನು ಉರಿಯೂತ ಮತ್ತು ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಹಚ್ಚಿಕೊಳ್ಳಬಹುದು.

7 / 11
ಮುಚ್ಚಿದ ಕಣ್ಣುಗಳ ಮೇಲೆ ತಂಪಾದ ಸೌತೆಕಾಯಿ ಚೂರುಗಳನ್ನು ಇರಿಸಿಕೊಳ್ಳಿ.

8 / 11
ಕಾಟನ್ ಪ್ಯಾಡ್‌ಗಳನ್ನು ತಣ್ಣನೆಯ ಹಾಲಿನಲ್ಲಿ ನೆನೆಸಿ ಮತ್ತು ಅವುಗಳನ್ನು ಮುಚ್ಚಿದ ಕಣ್ಣುಗಳ ಮೇಲೆ ಇರಿಸಿಕೊಳ್ಳಿ.

9 / 11
ತೆಳುವಾದ ಆಲೂಗೆಡ್ಡೆ ತುಂಡುಗಳು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿರುತ್ತವೆ. ಇದನ್ನು ಕಣ್ಣುಗಳ ಮೇಲೆ ಇರಿಸಿದಾಗ ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ.

10 / 11
ಕಣ್ಣುಗಳನ್ನು ತಂಪಾಗಿಸಲು ಮತ್ತು ರಿಫ್ರೆಶ್ ಮಾಡಲು ಹತ್ತಿ ಉಂಡೆಯನ್ನು ರೋಸ್ ವಾಟರ್​ನಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ.

11 / 11
ಟೊಮ್ಯಾಟೊ ರಸವನ್ನು ಕೆಲವು ಹನಿ ನಿಂಬೆ ರಸದೊಂದಿಗೆ ಬೆರೆಸಿ ಡಾರ್ಕ್ ಸರ್ಕಲ್ ಇರುವ ಜಾಗಕ್ಕೆ ಹಚ್ಚಿ.