ಬೀದರ್ ನಗರದ ಪ್ರತಿಷ್ಠಿತ ಗುರುನಾನಕ್ ಸ್ಕೋಲ್ನಲ್ಲಿ ನವೆಂಬರ್ 27 ರಂದು ವಿಜ್ಜಾನ ಹಬ್ಬ ನಡೆಯಿತು. ಯುಕೆಜಿಯಿಂದ 10ನೇ ತರಗತಿವರೆಗಿನ ನೂರಕ್ಕೂ ಹೆಚ್ಚು ಮಕ್ಕಳು ಈ ವಿಜ್ಜಾನ ಹಬ್ಬದಲ್ಲಿ ಭಾಗವಹಿಸಿ ತಾವು ಮಾಡಿದ ವಿಜ್ಜಾನದ ಅವಿಷ್ಕಾರವನ್ನ ವಿಜ್ಜಾನ ಹಬ್ಬವನ್ನ ನೋಡಲು ಬಂದಿರುವ ಪಾಲಕರಿಗೆ ಪರಿಚಯಿಸಿದರು.

ಮಕ್ಕಳು ಪ್ರಾಣಿ, ಪಕ್ಷೀಗಳ, ವೇಶ ಭುಷಣವನ್ನ ಧರಿಸಿ ಪ್ರಾಣಿ, ಪಕ್ಷಿಗಳು ಹಾಗೂ ನಮ್ಮ ನೈಸರ್ಗಿಕ ಸಂಪತ್ತನ್ನ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಇನ್ನೂ ವಿಜ್ಜಾನ ಬಗ್ಗೆ ಕಚ್ಚಾ ವಸ್ತುಗಳಿಂದ ರಾಕೇಟ್ ಉಡಾವಣೆ, ವಿಮಾನ ತಯಾರಿಕೆ, ರಾಕೇಟ್ ತಯಾರಿ, ಮಾನವನ ದೇಹದ ಅಂಗಾಂಗಗಳು, ವಿವಿಧ ತರಹದ ಹೂವುಗಳು, ರೇಖಾ ಗಣಿತ ಕಲಾಕೃತಿಗಳು, ಹೀಗೆ ಹತ್ತಾರು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.

Bidar Various discoveries that caught the attention of the Children's Science Festival bidar news in kannada

Published On - 9:48 am, Tue, 29 November 22