ಗುಳಿಕೆನ್ನೆ ಸುಂದರಿ ಆಲಿಯಾ ಭಟ್; ಇಲ್ಲಿದೆ ಬರ್ತ್​ಡೇ ಗರ್ಲ್​​ನ ಸುಂದರ ಫೋಟೋಸ್

Updated on: Mar 15, 2023 | 9:55 AM

Alia Bhatt Birthday: ಮಗಳು ಹುಟ್ಟಿದ ನಂತರದಲ್ಲಿ ಆಲಿಯಾಗೆ ಇದು ಮೊದಲ ಬರ್ತ್​ಡೇ. ಈ ಕಾರಣಕ್ಕೆ ಅವರು ಈ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

1 / 5
ನಟಿ ಆಲಿಯಾ ಭಟ್ ಅವರು ನಟನೆಯ ಜೊತೆಗೆ ತಮ್ಮ ಸೌಂದರ್ಯದ ಮೂಲಕವೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರಿಗೆ ಇಂದು (ಮಾರ್ಚ್ 15) ಬರ್ತ್​ಡೇ ಸಂಭ್ರಮ. ಆಲಿಯಾಗೆ ಈ ವರ್ಷ ಬರ್ತ್​ಡೇ ಸಖತ್ ಸ್ಪೆಷಲ್.

ನಟಿ ಆಲಿಯಾ ಭಟ್ ಅವರು ನಟನೆಯ ಜೊತೆಗೆ ತಮ್ಮ ಸೌಂದರ್ಯದ ಮೂಲಕವೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರಿಗೆ ಇಂದು (ಮಾರ್ಚ್ 15) ಬರ್ತ್​ಡೇ ಸಂಭ್ರಮ. ಆಲಿಯಾಗೆ ಈ ವರ್ಷ ಬರ್ತ್​ಡೇ ಸಖತ್ ಸ್ಪೆಷಲ್.

2 / 5

ಮಗಳು ಹುಟ್ಟಿದ ನಂತರದಲ್ಲಿ ಆಲಿಯಾಗೆ ಇದು ಮೊದಲ ಬರ್ತ್​ಡೇ. ಈ ಕಾರಣಕ್ಕೆ ಅವರು ಈ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

3 / 5

ಆಲಿಯಾ ಭಟ್ ನಕ್ಕಾಗ ಕೆನ್ನೆಗೆ ಗುಳಿ ಬೀಳುತ್ತದೆ. ಈ ವೇಳೆ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ.

4 / 5

ಆಲಿಯಾ ಭಟ್​ಗೆ ಈಗ 30 ವರ್ಷ ವಯಸ್ಸು. ಸದ್ಯ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇರುವುದರಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.

5 / 5

2022 ಆಲಿಯಾ ಭಟ್ ಪಾಲಿಗೆ ತುಂಬಾನೇ ವಿಶೇಷವಾಗಿತ್ತು. ರಣಬೀರ್ ಕಪೂರ್ ಜೊತೆ ಅವರ ಮದುವೆ ಆಯಿತು. ಮಗಳು ಜನಿಸಿದಳು. ಅವರ ನಟನೆಯ ‘ಬ್ರಹ್ಮಾಸ್ತ್ರ’ ಹಾಗೂ ‘ಆರ್​ಆರ್​ಆರ್​’ ಬ್ಲಾಕ್​ಬಸ್ಟರ್ ಹಿಟ್ ಎನಿಸಿಕೊಂಡವು.  

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us