Updated on: Feb 01, 2021 | 7:36 PM
15ನೇ ಹಣಕಾಸು ಆಯೋಗದ ಪ್ರತಿಗಳನ್ನು ಸಂಸತ್ ಭವನಕ್ಕೆ ಭಾರಿ ಗಸ್ತಿನೊಂದಿಗೆ ರವಾನಿಸಲಾಯಿತು.
ಬಜೆಟ್ ಪ್ರತಿಗಳಿಗೆ ಭದ್ರತಾ ಸಿಬ್ಬಂದಿ ಕಾವಲು
ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸೀತಾರಾಮನ್
ಅನುರಾಗ್ ಠಾಕೂರ್ ಜತೆ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಗೆ ಮುನ್ನ ನಿರ್ಮಲಾ ಸೀತಾರಾಮನ್
ಕೋಲ್ಕತ್ತಾದಲ್ಲಿ ಬಜೆಟ್ ಮಂಡನೆ ವೀಕ್ಷಣೆಯಲ್ಲಿ ಇಬ್ಬರು ಯುವತಿಯರು ತಲ್ಲೀನರಾಗಿರುವುದು ಕಂಡುಬಂತು
ಬಜೆಟ್ ಮಂಡನೆ ಮಧ್ಯ ನೀರು ಕುಡಿದು ಬಾಯಾರಿಕೆ ಇಂಗಿಸಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಸರ್ಕಾರ ಪ್ರಮುಖರು, ಬಜೆಟ್ ಮಂಡನೆಯ ಅವಧಿಯಲ್ಲಿ..
ಗಾಜಿಪುರ ಗಡಿ ಬಳಿ ಭಾರಿ ಬಂದೋಬಸ್ತ್ ಆಯೋಜಿಸಲಾಗಿತ್ತು.
ಪ್ರತಿಭಟನೆಯ ನಡೆಯುವ ಸಂಭವವಿದ್ದ ಕಾರಣ ಗಾಜಿಪುರ ಗಡಿ ಬಳಿ ಬಸ್ಗಳನ್ನೇ ಬ್ಯಾರಿಕೇಡ್ಗಳ ಬದಲು ಉಪಯೋಗಿಸಲಾಗಿತ್ತು
ರಾಕೇಶ್ ಟಿಕಾಯತ್
ಶಿರೋಮಣಿ ಅಕಾಲಿದಳ ಸಂಸದೆ ಹರ್ ಸಿಮ್ರತ್ ಕೌರ್ ಬಾದಲ್ ಕೃಷಿ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿದರು.