Updated on: Sep 04, 2021 | 2:11 PM
ಕಾರಿನ ಇನ್ಷೂರೆನ್ಸ್ನ ಪ್ರಾಮುಖ್ಯ ಪದೇ ಪದೇ ಗೊತ್ತಾಗುತ್ತಲೇ ಇರುತ್ತದೆ. ಮಾರ್ಕೆಟ್ನಲ್ಲಂತೂ ಹಲವು ಬಗೆಯ ಇನ್ಷೂರೆನ್ಸ್ ಪ್ರಾಡಕ್ಟ್ಗಳು ಲಭ್ಯವಿವೆ. ಇಲ್ಲಿ ಕೆಲವು ಪ್ರಾಥಮಿಕ ಬಗೆಯ ಕಾರು ಇನ್ಷೂರೆನ್ಸ್ ಬಗ್ಗೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಇರುವವರಿಗೆ ಇದರಿಂದ ಅನುಕೂಲ ಆಗುತ್ತದೆ.
ಕಾರು ಅಪಘಾತ ಸಂಭವಿಸಿ, ಅದರಿಂದ ಆಗುವ ಆಸ್ತಿಯ ಹಾನಿಯ ರಿಪೇರಿ, ಆ ನಂತರ ವೈದ್ಯಕೀಯ ಬಿಲ್, ಅಪಘಾತದಿಂದ ಆಗುವ ಗಾಯದ ಹಾನಿಯನ್ನು ಲಯಾಬಿಲಿಟಿ ಇನ್ಷೂರೆನ್ಸ್ ಕವರ್ ಮಾಡುತ್ತದೆ.
ರಕ್ಷಣೆ ದೊರೆಯುತ್ತದೆ
ವೈಪರೀತ್ಯದ ಹಾನಿ, ಕಳುವು ಮತ್ತಿತರ ಬಗೆಯಿಂದ ರಕ್ಷಣೆ
ಅಪಘಾತ ಕವರ್ ಅಡಿ ಪಾವತಿ ಮಾಡಲಾಗುತ್ತದೆ
ಆಲೋಚಿಸಿ ನಿರ್ಧಾರ ಮಾಡಿ
ಇನ್ಷೂರೆನ್ಸ್ ಭಾರತದಾದ್ಯಂತ ಲಭ್ಯವಿಲ್ಲ
ಸ್ವಂತ ಹಣದಿಂದ ರಿಪೇರಿ
ಕಡಿಮೆ ಮೊತ್ತವಿದ್ದಲ್ಲಿ
ನೆನಪಿಟ್ಟುಕೊಳ್ಳಬೇಕಾದದ್ದು
Published On - 2:07 pm, Sat, 4 September 21