ಚಂದಿರನಂಗಳದಲ್ಲಿ ಭಾರತ; ಚಂದ್ರಯಾನ-3 ನೇರ ಪ್ರಸಾರ ವೇಳೆ ಕಂಡ ದೃಶ್ಯಗಳು ಇಲ್ಲಿವೆ

ರಶ್ಮಿ ಕಲ್ಲಕಟ್ಟ

Updated on: Aug 23, 2023 | 7:34 PM

Chandrayaan -3: ಕಾತರ, ನಿರೀಕ್ಷೆಯೊಂದಿಗೆ ಆ ಕ್ಷಣಕ್ಕಾಗಿ ಇಡೀ ಜಗತ್ತೇ ಕಾಯುತ್ತಿತ್ತು. ಭಾರತೀಯರಿಗೆ ಅದು ರೋಮಾಂಚ ಕ್ಷಣಗಳು. ಚಂದ್ರಯಾನ ಯಶಸ್ವಿ ಎಂದು ಘೋಷಿಸುತ್ತಿದ್ದಂತೆ ಎಲ್ಲಡೆ ಚಪ್ಪಾಳೆ. ವಿಕ್ರಮ್ ಲ್ಯಾಂಡರ್ ಚಂದಿರನ ಅಂಗಳಕ್ಕೆ ಇಳಿಯುವ ಕ್ಷಣದ ನೇರ ಪ್ರಸಾರ ವೇಳೆ ಕಂಡ ದೃಶ್ಯಗಳು ಇಲ್ಲಿವೆ.

1 / 7
ಚಂದ್ರಯಾನ-3 ನೇರ ಪ್ರಸಾರ ವೀಕ್ಷಿಸುತ್ತಿರುವ  ಉತ್ತರ  ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಲಕ್ನೋದಲ್ಲಿನ ದೃಶ್ಯ

ಚಂದ್ರಯಾನ-3 ನೇರ ಪ್ರಸಾರ ವೀಕ್ಷಿಸುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಲಕ್ನೋದಲ್ಲಿನ ದೃಶ್ಯ

2 / 7

ಚಂದ್ರಯಾನ-3 ಮಿಷನ್‌ನ ಸಾಫ್ಟ್ ಲ್ಯಾಂಡಿಂಗ್ ಕಾರ್ಯಕ್ರಮವನ್ನು ವೀಕ್ಷಿಸಲು ಅನಿವಾಸಿ ಭಾರತೀಯಯರು ಭಾರತದ ರಾಯಭಾರ ಕಚೇರಿಯಲ್ಲಿ ಸೇರಿರುವುದು

3 / 7

ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್.

4 / 7

ಚಂದ್ರಯಾನ ಯಶಸ್ವಿ, ಬೆಂಗಳೂರಿನ ಮಿಶನ್ ಕಂಟ್ರೋಲ್ ಕಾಂಪ್ಲೆಕ್ಸ್ ನಲ್ಲಿ ಇಸ್ರೋ ಮುಖ್ಯಸ್ಥರ ಭಾಷಣ

5 / 7

ಚಂದ್ರಯಾನ- 3 ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿಗೆ ತಲುಪುವ ಮುನ್ನ ಕ್ಷಣಗಣನೆ, ಕಾತರದಿಂದ ಕಾಯುತ್ತಿರುವ ಇಸ್ರೋ ಮಾಜಿ ಮುಖ್ಯಸ್ಥ ಕೆ.ಶಿವನ್

6 / 7

ಚಂದ್ರಯಾನ -3 ಚಂದ್ರನೂರಿಗೆ, ಕ್ಷಣಗಣನೆಯ ಹೊತ್ತಲ್ಲಿ

7 / 7

ಅಪಾರ ನಿರೀಕ್ಷೆಗಳನ್ನು ಹೊತ್ತು ಚಂದ್ರಯಾನದ ಯಶಸ್ಸಿಗಾಗಿ ಕಾಯುತ್ತಿದ್ದ ಇಸ್ರೋ ಮುಖ್ಯಸ್ಥ ಎಸ್ .ಸೋಮನಾಥ್

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us