ಬಾಳೆಹಣ್ಣು: ಪೊಟ್ಯಾಸಿಯಮ್ನ್ನು ಹೊರತುಪಡಿಸಿ, ನಿಮ್ಮ ಮಗುವಿಗೆ ಪ್ರತಿದಿನ ಅನೇಕ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣುಗಳನ್ನು ಸೇವಿಸುವಂತೆ ಮಾಡಿ. ಇದು ಮಕ್ಕಳಲ್ಲಿ ದೇಹದ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಸೀಮಿತ ಪ್ರಮಾಣದಲ್ಲಿ ಆಹಾರದೊಂದಿಗೆ ನೀಡಿ. ಹೆಚ್ಚು ಸೇವಿಸುವುದರಿಂದ ಮಗುವಿನಲ್ಲಿ ಮಲಬದ್ಧತೆ ಉಂಟಾಗುತ್ತದೆ.
ತೆಂಗಿನ ನೀರು: ಅನೇಕ ಪೋಷಕಾಂಶಗಳ ಜೊತೆಗೆ, ಎಲೆಕ್ಟ್ರೋಲೈಟ್‌ಗಳು ಸಹ ಇದರಲ್ಲಿ ಸಾಕಷ್ಟು ಇರುತ್ತವೆ. ವಿಶೇಷವೆಂದರೆ ಇದರ ರುಚಿಯೂ ಅದ್ಬುತವಾಗಿದ್ದು, ಇದರಿಂದ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ನಿಮ್ಮ ಮಗುವಿಗೆ ಪ್ರತಿದಿನ ತೆಂಗಿನ ನೀರನ್ನು ನೀಡಿ.
Published On - 11:15 am, Thu, 24 March 22