ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!

|

Updated on: Dec 12, 2020 | 3:04 PM

ಉತ್ತರ ಭಾರತದಲ್ಲಿ ಈಗ ಅಪ್ಪಟ ಚಳಿಗಾಲ. ಮಂಜು ಕವಿದ ವಾತಾವರಣ, ಹಿಮಪಾತ ಪರ್ವತ ಪ್ರದೇಶಗಳ ಜನರ ಪಾಲಿಗೆ ಸಹಜವಾದರೂ, ಈ ಬಾರಿ ಚಳಿಯ ಪ್ರಮಾಣ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ವೆಟರ್ ತೊಟ್ಟು ನಿಂತ ಉತ್ತರ ಭಾರತ ಚಿತ್ರಗಳು ಇಲ್ಲಿವೆ..

1 / 10
ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

2 / 10
ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

3 / 10
ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

4 / 10
ಹಿಮಾಚ್ಛಾದಿತವಾಗಿರುವ ಮನೆಗಳು

ಹಿಮಾಚ್ಛಾದಿತವಾಗಿರುವ ಮನೆಗಳು

5 / 10
ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

6 / 10
ಹಿಮಾಚಲ ಪ್ರದೇಶದ ಹಿಮಪಾತ..

ಹಿಮಾಚಲ ಪ್ರದೇಶದ ಹಿಮಪಾತ..

7 / 10
ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

8 / 10
ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

9 / 10
ಹಿಮದಡಿ ಅಡಗುವವೇ ಮನೆಗಳು..?

ಹಿಮದಡಿ ಅಡಗುವವೇ ಮನೆಗಳು..?

10 / 10
ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ

ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ

Published On - 2:49 pm, Sat, 12 December 20