IPL: RCB ತಂಡದಲ್ಲಿದ್ದ ಈ ಐವರು ಆಟಗಾರರ ನೆನಪಿದ್ಯಾ?

| Updated By: ಝಾಹಿರ್ ಯೂಸುಫ್

Updated on: Dec 26, 2021 | 7:22 PM

Ipl Rcb Team: ಕಳೆದ 14 ಸೀಸನ್​ನಲ್ಲಿ ಆರ್​ಸಿಬಿ ಪರ ಅನೇಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಹೀಗೆ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡ 5 ವಿದೇಶಿ ಆಟಗಾರರ ಪರಿಚಯ ಇಲ್ಲಿದೆ.

1 / 7
ಐಪಿಎಲ್ ಶುರುವಾಗಿ 14 ವರ್ಷಗಳು ಕಳೆದಿವೆ. ಈ ಹದಿನಾಲ್ಕು ವರ್ಷಗಳಲ್ಲಿ ಆರ್​ಸಿಬಿ ಪರ ಆಡಿದ ಏಕೈಕ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ.

2 / 7
ಅಷ್ಟೇ ಅಲ್ಲದೆ 14 ಸೀಸನ್​ನಲ್ಲೂ ಒಂದೇ ತಂಡದ ಪರ ಆಡಿದ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ. ಇದಾಗ್ಯೂ ಕಳೆದ 14 ಸೀಸನ್​ನಲ್ಲಿ ಆರ್​ಸಿಬಿ ಪರ ಅನೇಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಹೀಗೆ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡ 5 ವಿದೇಶಿ ಆಟಗಾರರ ಪರಿಚಯ ಇಲ್ಲಿದೆ.

3 / 7
1- ಕ್ಯಾಮರೂನ್ ವೈಟ್: 2008 ರಲ್ಲಿ ಆಸ್ಟ್ರೇಲಿಯಾ ಆಟಗಾರ ಕ್ಯಾಮರೂನ್ ವೈಟ್ ಆರ್​ಸಿಬಿ ಪರ 8 ಪಂದ್ಯಗಳನ್ನಾಡಿದ್ದರು,

4 / 7
2- ಸೀನ್ ಅಬಾಟ್: ಆಸ್ಟ್ರೇಲಿಯಾ ವೇಗಿ ಸೀಸನ್ ಅಬಾಟ್ 2015 ರಲ್ಲಿ ಆರ್​ಸಿಬಿ ಪರ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

5 / 7
3- ಡಾರೆನ್ ಸಮಿ: 2015 ರಲ್ಲಿ ವೆಸ್ಟ್ ಇಂಡೀಸ್ ಆಲ್​ರೌಂಡರ್ ಡಾರೆನ್ ಸಮಿ ಕೂಡ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದರು.

6 / 7
4- ಮಿಸ್ಬಾ ಉಲ್ ಹಕ್: ಪಾಕಿಸ್ತಾನ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಕೂಡ 2008 ರಲ್ಲಿ ಆರ್​ಸಿಬಿ ಪರ ಆಡಿದ್ದರು ಎಂಬುದು ವಿಶೇಷ.

7 / 7
5- ಟೈಮಲ್ ಮಿಲ್ಸ್: 2017 ರಲ್ಲಿ ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್ ಕೂಡ ಆರ್​ಸಿಬಿ ಪರ ಕಣಕ್ಕಿಳಿದಿದ್ದರು.