IPL 2022: ಹೊಸ ಫ್ರಾಂಚೈಸಿಗಳು ಖರೀದಿಸುವ 6 ಆಟಗಾರರನ್ನು ಹೆಸರಿಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Dec 05, 2021 | 5:24 PM

IPL 2022 Lucknow and Ahmedabad: ಡಿಸೆಂಬರ್ 25 ರೊಳಗೆ ಎರಡು ಫ್ರಾಂಚೈಸಿಗಳು ತಲಾ ಮೂವರು ಆಟಗಾರರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆ ಬಳಿಕವಷ್ಟೇ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಹೊಸ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಸೆಳೆಯುವ ಪ್ರಯತ್ನದಲ್ಲಿದೆ.

1 / 9
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು 27 ಆಟಗಾರರನ್ನು ಉಳಿಸಿಕೊಂಡಿದೆ. ಮುಂದಿನ ಸರದಿ ಹೊಸ ಫ್ರಾಂಚೈಸಿಗಳದ್ದು. ಅದರಂತೆ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳಿಗೆ ಮೆಗಾ ಹರಾಜಿಗೂ ಮುನ್ 6 ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶವಿದೆ.

2 / 9
ಡಿಸೆಂಬರ್ 25 ರೊಳಗೆ ಎರಡು ಫ್ರಾಂಚೈಸಿಗಳು ತಲಾ ಮೂವರು ಆಟಗಾರರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆ ಬಳಿಕವಷ್ಟೇ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಹೊಸ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಅತ್ತ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಎರಡು ಫ್ರಾಂಚೈಸಿಗಳು ಆಯ್ಕೆ ಮಾಡಲಿರುವ 6 ಆಟಗಾರರನ್ನು ಹೆಸರಿಸಿದ್ದಾರೆ.

3 / 9
ಆಕಾಶ್ ಚೋಪ್ರಾ ಪ್ರಕಾರ, ಎರಡು ಫ್ರಾಂಚೈಸಿಗಳು ಈ ಆಟಗಾರರನ್ನು ಮೊದಲೇ ಆಯ್ಕೆ ಮಾಡಿಕೊಳ್ಳಲಿದ್ದು, ಹೀಗಾಗಿ ಈ ಆರು ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅದರಂತೆ ಆಕಾಶ ಚೋಪ್ರಾ ಹೆಸರಿಸಿದ 6 ಆಟಗಾರರ ಪಟ್ಟಿ ಹೀಗಿದೆ...

4 / 9
 ಕೆಎಲ್ ರಾಹುಲ್: ಪಂಜಾಬ್ ಕಿಂಗ್ಸ್​ ತಂಡದ ಮಾಜಿ ನಾಯಕ ಕೆಎಲ್ ರಾಹುಲ್ ಹರಾಜಿಗೂ ಮುನ್ನವೇ ಲಕ್ನೋ ಫ್ರಾಂಚೈಸಿಯ ಪಾಲಾಗಲಿದೆ ಎಂದು ಚೋಪ್ರಾ ತಿಳಿಸಿದ್ದಾರೆ.

5 / 9
ರಶೀದ್ ಖಾನ್: ಎಸ್​ಆರ್​ಹೆಚ್ ತಂಡದಲ್ಲಿದ್ದ ರಶೀದ್ ಖಾನ್ ಅವರ ಖರೀದಿಗೂ ಹೊಸ ಫ್ರಾಂಚೈಸಿ ಆಸಕ್ತಿವಹಿಸಲಿದೆ. ಹೀಗಾಗಿ ಅವರು ಕೂಡ ಲಕ್ನೋ ತಂಡದ ಪಾಲಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

6 / 9
ಶ್ರೇಯಸ್ ಅಯ್ಯರ್: ನನ್ನ ಪ್ರಕಾರ ಅಹಮದಾಬಾದ್ ಫ್ರಾಂಚೈಸಿಯು ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲಿದೆ. ಅಲ್ಲದೆ ಆ ತಂಡದ ನಾಯಕನಾಗಿ ಅಯ್ಯರ್ ಕಾಣಿಸಿಕೊಳ್ಳಿದ್ದಾರೆ ಎಂದು ಚೋಪ್ರಾ ತಿಳಿಸಿದ್ದಾರೆ.

7 / 9
ಯುಜುವೇಂದ್ರ ಚಹಲ್: ಅಹಮದಾಬಾದ್ ತಂಡದ ಎರಡನೇ ಆಯ್ಕೆ ಯುಜುವೇಂದ್ರ ಚಹಲ್ ಆಗುವ ಸಾಧ್ಯತೆಯಿದೆ. ಹೀಗಾಗಿ ಚಹಲ್ ಕೂಡ ಮೆಗಾ ಹರಾಜಿಗೂ ಮುನ್ನವೇ ಹೊಸ ತಂಡದ ಪಾಲಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

8 / 9
ಇಶಾನ್ ಕಿಶನ್: ಇನ್ನು ಈ ಪಟ್ಟಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಹೆಸರು ಕೂಡ ಇದೆ. ಅವರು ಕೂಡ ಮೆಗಾ ಹರಾಜಿಗೂ ಮುನ್ನವೇ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಲಿದೆ ಎಂದು ತಿಳಿಸಿದ್ದಾರೆ.

9 / 9
ಡೇವಿಡ್ ವಾರ್ನರ್:  ಎಸ್​ಆರ್​ಹೆಚ್​ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರನ್ನು ಕೂಡ ಹೊಸ ಫ್ರಾಂಚೈಸಿ ಖರೀದಿಸುವ ಸಾಧ್ಯತೆಯಿದೆ. ಹೀಗಾಗಿ ಮೆಗಾ ಹರಾಜಿಗೂ ಮುನ್ನವೇ ಡೇವಿಡ್ ವಾರ್ನರ್ ಹೊಸ ತಂಡದ ಪಾಲಾಗಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.