IPL 2022: ಐಪಿಎಲ್​ನಿಂದ ರಹಾನೆ ಔಟ್! ಟೀಂ ಇಂಡಿಯಾದಲ್ಲೂ ಇಲ್ಲ ಸ್ಥಾನ; ಅಪಾಯದಲ್ಲಿ ಅಜಿಂಕ್ಯ ವೃತ್ತಿಜೀವನ

Edited By:

Updated on: May 16, 2022 | 5:42 PM

IPL 2022: ಇತ್ತೀಚಿನ ವರದಿಗಳ ಪ್ರಕಾರ, ಅಜಿಂಕ್ಯ ರಹಾನೆ ಅವರ ಗಾಯವು ಗಂಭೀರವಾಗಿದ್ದು, ಅವರು ಜೂನ್-ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವುದಿಲ್ಲ. ಅಜಿಂಕ್ಯ ರಹಾನೆ ಈಗಾಗಲೇ ಟೆಸ್ಟ್ ತಂಡದಿಂದ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.

1 / 5
ಅಜಿಂಕ್ಯ ರಹಾನೆ ಅವರ ಬ್ಯಾಟ್ ದೀರ್ಘಕಾಲದಿಂದ ಮೌನವಾಗಿದೆ. ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಲಿಲ್ಲ, ಇಂಗ್ಲೆಂಡ್ ಅಥವಾ ಐಪಿಎಲ್‌ನಲ್ಲಿ ಅವರ ಬ್ಯಾಟ್ ಮಾತನಾಡಲಿಲ್ಲ. ಅಜಿಂಕ್ಯ ರಹಾನೆ ಈಗ ಗಾಯದಿಂದ ಬಳಲುತ್ತಿದ್ದು ಈ ಕಾರಣದಿಂದಾಗಿ ಅವರು ಪ್ರಸಕ್ತ ಐಪಿಎಲ್ ಋತುವಿನಿಂದಲೂ ಹೊರಗುಳಿದಿದ್ದಾರೆ.

2 / 5

ಇತ್ತೀಚಿನ ವರದಿಗಳ ಪ್ರಕಾರ, ಅಜಿಂಕ್ಯ ರಹಾನೆ ಅವರ ಗಾಯವು ಗಂಭೀರವಾಗಿದ್ದು, ಅವರು ಜೂನ್-ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವುದಿಲ್ಲ. ಅಜಿಂಕ್ಯ ರಹಾನೆ ಈಗಾಗಲೇ ಟೆಸ್ಟ್ ತಂಡದಿಂದ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರ ಬದಲಿಗೆ ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಸ್ಥಾನ ಪಡೆಇದಿದ್ದು, ಅವರು ಗಾಯದ ನಂತರ ಮರಳುವುದು ಹೆಚ್ಚು ಕಷ್ಟಕರವಾಗಿದೆ.

3 / 5

4 / 5

5 / 5

Published On - 5:41 pm, Mon, 16 May 22

Loading...
Unable to load recommendations.
Follow Us