0,0,0,0… ಸೊನ್ನೆಗಳಿಗೆ ಸುಸ್ತಾಗಿ ಟಿ20 ವಿಶ್ವಕಪ್‌ಗೂ ಮುನ್ನ ನಿವೃತ್ತಿ ಘೋಷಿಸಲು ಮುಂದಾದ ಆಸೀಸ್ ನಾಯಕ
ಆಸ್ಟ್ರೇಲಿಯಾದ ODI ಮತ್ತು T20 ನಾಯಕ ಆರೋನ್ ಫಿಂಚ್ ನಿವೃತ್ತಿಗೆ ಮುಂದಾಗಿದ್ದಾರೆ. ಈ ದಿಗ್ಗಜ ಬಲಗೈ ಬ್ಯಾಟ್ಸ್‌ಮನ್ ಏಕದಿನ ಮಾದರಿಗೆ ವಿದಾಯ ಹೇಳುವ ಮನಸ್ಸು ಮಾಡಿದ್ದಾರೆ.
Published On - 6:32 pm, Fri, 9 September 22