CPL 2023: ಕೆರಿಬಿಯನ್ ಪ್ರೀಮಿಯರ್ ಲೀಗ್ 6 ತಂಡಗಳು ಪ್ರಕಟ

CPL 2023: ಆಗಸ್ಟ್ 16 ರಿಂದ ಆರಂಭವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಸೆಪ್ಟೆಂಬರ್ 24 ರಂದು ನಡೆಯಲಿದೆ. ಇನ್ನು ಈ ಎಲ್ಲಾ ಪಂದ್ಯಗಳು ಸೇಂಟ್ ಲೂಸಿಯಾ, ಸೇಂಟ್ ಕಿಟ್ಸ್ & ನೆವಿಸ್, ಬಾರ್ಬಡೋಸ್, ಟ್ರಿನಿಡಾಡ್ ಮತ್ತು ಟೊಬಾಗೋ ಮತ್ತು ಗಯಾನಾದಲ್ಲಿ ನಡೆಯಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jul 03, 2023 | 4:33 PM

CPL 2023: ಆಗಸ್ಟ್ 16 ರಿಂದ ಶುರುವಾಗಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ಗಾಗಿ 6 ತಂಡಗಳನ್ನು ಪ್ರಕಟಿಸಲಾಗಿದೆ.

1 / 9
ಬಹುತೇಕ ಎಲ್ಲಾ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಅದರಲ್ಲೂ ಐಪಿಎಲ್​ನಿಂದ ನಿವೃತ್ತಿ ಪಡೆದಿರುವ ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೊ ಸೇರಿದಂತೆ ಪ್ರಮುಖ ಆಟಗಾರರು ಸಿಪಿಎಲ್​ನಲ್ಲಿ ಮುಂದುವರೆದಿರುವುದು ವಿಶೇಷ. ಅದರಂತೆ ಕೆರಿಬಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುವ 6 ತಂಡಗಳ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 9
ಬಾರ್ಬಡೋಸ್ ರಾಯಲ್ಸ್: ಜೇಸನ್ ಹೋಲ್ಡರ್, ಡೇವಿಡ್ ಮಿಲ್ಲರ್, ಡೆವೊನ್ ಥಾಮಸ್, ರಹಕೀಮ್ ಕಾರ್ನ್‌ವಾಲ್, ಕೈಲ್ ಮೇಯರ್ಸ್, ಒಶೇನ್ ಥಾಮಸ್, ಜಸ್ಟಿನ್ ಗ್ರೀವ್ಸ್, ಜೋಶುವಾ ಬಿಷಪ್, ಹೇಡನ್ ವಾಲ್ಷ್, ನೈಮ್ ಯಂಗ್, ಓಬೇಡ್ ಮೆಕಾಯ್, ಮುಜೀಬ್ ಉರ್ ರೆಹಮಾನ್, ಆಝಮ್ ಖಾನ್, ಕ್ವಿಂಟನ್ ಡಿ ಕಾಕ್, ಕಾರ್ಬಿನ್ ಬಾಷ್, ಟೆಡ್ಡಿ ಬಿಷಪ್, ರಾಮೊನ್ ಸಿಮಂಡ್ಸ್

3 / 9
ಜಮೈಕಾ ತಲ್ಲವಾಸ್: ರೋವ್‌ಮನ್ ಪೊವೆಲ್, ಫ್ಯಾಬಿಯನ್ ಅಲೆನ್, ರೇಮನ್ ರೀಫರ್, ಅಮೀರ್ ಜಂಗೂ, ಶಮರ್ ಸ್ಪ್ರಿಂಗರ್, ಕ್ರಿಸ್ ಗ್ರೀನ್, ಇಮಾದ್ ವಾಸಿಮ್, ಬ್ರಾಂಡನ್ ಕಿಂಗ್, ಮಿಗೇಲ್ ಪ್ರಿಟೋರಿಯಸ್, ಶಮರ್ ಬ್ರೂಕ್ಸ್, ಕೆನ್ನಾರ್ ಲೆವಿಸ್, ಮೊಹಮ್ಮದ್ ಅಮೀರ್, ಜೋಶುವಾ ಜೇಮ್ಸ್, ಕಿರ್ಕ್ ಮೆಕೆಂಜಿ, ಜೇಮಿ ಮರ್ಚೆಂಟ್, ನಿಕೋಲಸ್ ಗೊರ್ಡನ್.

4 / 9
ಟ್ರಿನ್‌ಬಾಗೊ ನೈಟ್ ರೈಡರ್ಸ್: ಕೀರನ್ ಪೊಲಾರ್ಡ್, ಸುನಿಲ್ ನರೈನ್, ಕಾಲಿನ್ ಮುನ್ರೊ, ಖಾರಿ ಪಿಯರೆ, ಆಂಡರ್ಸನ್ ಫಿಲಿಪ್, ಟೆರನ್ಸ್ ಹಿಂಡ್ಸ್, ಅಲಿ ಖಾನ್, ಸೀಕ್ಕುಗೆ ಪ್ರಸನ್ನ, ನಿಕೋಲಸ್ ಪೂರನ್, ಟಿಯಾನ್ ವೆಬ್‌ಸ್ಟರ್, ಅಕಿಲ್ ಹೋಸೇನ್, ಜೇಡನ್ ಸೀಲ್ಸ್, ಆಂಡ್ರೆ ರಸ್ಸೆಲ್, ಟಿಮ್ ಸೀಫರ್ಟ್, ಲಿಯೊನಾರ್ಡೊ ಜುಲಿಯೆನ್, ಶಾರೋನ್ ಲೆವಿಸ್, ಮಹೀಶ್ ತೀಕ್ಷಣ.

5 / 9
ಗಯಾನಾ ಅಮೆಜಾನ್ ವಾರಿಯರ್ಸ್: ತಬ್ರೇಝ್ ಶಮ್ಸಿ, ವೀರಸಾಮಿ ಪೆರ್ಮೌಲ್, ರಾನ್ಸ್‌ಫೋರ್ಡ್ ಬೀಟನ್, ಶಿಮ್ರಾನ್ ಹೆಟ್ಮೆಯರ್, ಕೀಮೋ ಪಾಲ್, ರೊಮಾರಿಯೋ ಶೆಫರ್ಡ್, ಶಾಯ್ ಹೋಪ್, ಓಡಿಯನ್ ಸ್ಮಿತ್, ಚಂದ್ರಪಾಲ್ ಹೇಮರಾಜ್, ಇಮ್ರಾನ್ ತಾಹಿರ್, ಕಾಲಿನ್ ಇಂಗ್ರಾಮ್, ಗುಡಕೇಶ್ ಮೋಟಿ, ಜೆರ್ಮೈನ್ ಬ್ಲಾಕ್‌ವುಡ್, ಮ್ಯಾಥ್ಯೂ ನಂದು, ಜೂನಿಯರ್ ಸಿನ್‌ಕ್ಲೈರ್, ಪೌಲ್ ಸ್ಟೀರ್ಲಿಂಗ್, ಹೆನ್ರಿಕ್ ಕ್ಲಾಸೆನ್.

6 / 9
ಸೇಂಟ್ ಲೂಸಿಯಾ ಕಿಂಗ್ಸ್: ಕೆಸ್ರಿಕ್ ವಿಲಿಯಮ್ಸ್, ಮಾರ್ಕ್ ಡೇಯಲ್, ಅಲ್ಝಾರಿ ಜೋಸೆಫ್, ಜೆವರ್ ರಾಯಲ್, ಜಾನ್ಸನ್ ಚಾರ್ಲ್ಸ್, ಪ್ರೆಸ್ಟನ್ ಮೆಕ್‌ಸ್ವೀನ್, ಸ್ಕಾಟ್ ಕುಗ್ಗೆಲೀಜ್, ರೋಸ್ಟನ್ ಚೇಸ್, ಫಾಫ್ ಡು ಪ್ಲೆಸಿಸ್, ಟಿಮ್ ಡೇವಿಡ್, ಡೇವಿಡ್ ವೀಸ, ಮ್ಯಾಥ್ಯೂ ಫೋರ್ಡ್, ಲೆರಾಯ್ ಲಗ್, ಲ್ಯಾರಿ ಎಡ್ವರ್ಡ್ಸ್, ಅಕೀಮ್ ಆಗಸ್ಟೆ, ರಿವಾಲ್ಡೊ ಕ್ಲಾರ್ಕ್​.

7 / 9
ಸೇಂಟ್ ಕಿಟ್ಸ್ ಮತ್ತು ನೆವಿಸ್ ಪ್ಯಾಟ್ರಿಯಟ್ಸ್: ಎವಿನ್ ಲೆವಿಸ್, ಡ್ಯಾರೆನ್ ಬ್ರಾವೋ, ಆಂಡ್ರೆ ಫ್ಲೆಚರ್, ಜಾನ್-ರಸ್ ಜಗ್ಗೇಸರ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಶೆರ್ಫೇನ್ ರುದರ್‌ಫೋರ್ಡ್, ಜೋಶುವಾ ಡಾ ಸಿಲ್ವಾ, ಡ್ವೇನ್ ಬ್ರಾವೋ, ವನಿಂದು ಹಸರಂಗ, ಡ್ವೈನ್ ಪ್ರಿಟೋರಿಯಸ್, ಡೆವಾಲ್ಡ್ ಬ್ರೆವಿಸ್, ಇಝಾರ್ ಉಲ್ ಹಕ್ ನವೀದ್, ಕೆಸಿ ಕಾರ್ಟಿ, ಕೆವಿನ್ ಪಿಟ್​ಮ್ಯಾನ್, ಜೇಡನ್ ಕಾರ್ಮೈಕಲ್.

8 / 9
ಆಗಸ್ಟ್ 16 ರಿಂದ ಆರಂಭವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಸೆಪ್ಟೆಂಬರ್ 24 ರಂದು ನಡೆಯಲಿದೆ. ಇನ್ನು ಈ ಎಲ್ಲಾ ಪಂದ್ಯಗಳು ಸೇಂಟ್ ಲೂಸಿಯಾ, ಸೇಂಟ್ ಕಿಟ್ಸ್ & ನೆವಿಸ್, ಬಾರ್ಬಡೋಸ್, ಟ್ರಿನಿಡಾಡ್ ಮತ್ತು ಟೊಬಾಗೋ ಮತ್ತು ಗಯಾನಾದಲ್ಲಿ ನಡೆಯಲಿದೆ.

9 / 9
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ