CPL 2025: ಕೆರಿಬಿಯನ್ ಪ್ರೀಮಿಯರ್ ಲೀಗ್​ನ 6 ತಂಡಗಳು ಪ್ರಕಟ

Updated on: Jun 22, 2025 | 12:14 PM

Caribbean Premier League 2025: ಕೆರಿಬಿಯನ್ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಯು ಆಗಸ್ಟ್ 14 ರಿಂದ ಶುರುವಾಗಲಿದ್ದು, ಸೆಪ್ಟೆಂಬರ್ 21 ರಂದು ಫೈನಲ್ ಪಂದ್ಯ ಜರುಗಲಿದೆ. ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ...

1 / 7
CPL 2025: ಕೆರಿಬಿಯನ್ ಪ್ರೀಮಿಯರ್ ಲೀಗ್​ ಸೀಸನ್-14ರ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಈ ಬಾರಿ ಕಣಕ್ಕಿಳಿಯಲಿರುವ 6 ತಂಡಗಳ ಘೋಷಣೆಯಾಗಿದೆ. ಸ್ಟಾರ್ ಪ್ಲೇಯರ್ಸ್​ಗಳನ್ನು ಒಳಗೊಂಡಿರುವ ಈ ತಂಡಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ್, ನ್ಯೂಝಿಲೆಂಡ್ ಸೇರಿದಂತೆ ವಿಶ್ವದ ಪ್ರಮುಖ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಹಾಗಿದ್ರೆ ಯಾವ ತಂಡದಲ್ಲಿ ಯಾರೆಲ್ಲಾ ಇದ್ದಾರೆಂದು ನೋಡೋಣ...

CPL 2025: ಕೆರಿಬಿಯನ್ ಪ್ರೀಮಿಯರ್ ಲೀಗ್​ ಸೀಸನ್-14ರ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಈ ಬಾರಿ ಕಣಕ್ಕಿಳಿಯಲಿರುವ 6 ತಂಡಗಳ ಘೋಷಣೆಯಾಗಿದೆ. ಸ್ಟಾರ್ ಪ್ಲೇಯರ್ಸ್​ಗಳನ್ನು ಒಳಗೊಂಡಿರುವ ಈ ತಂಡಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ್, ನ್ಯೂಝಿಲೆಂಡ್ ಸೇರಿದಂತೆ ವಿಶ್ವದ ಪ್ರಮುಖ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಹಾಗಿದ್ರೆ ಯಾವ ತಂಡದಲ್ಲಿ ಯಾರೆಲ್ಲಾ ಇದ್ದಾರೆಂದು ನೋಡೋಣ...

2 / 7

ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ: ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ಸುನಿಲ್ ನರೈನ್, ನಿಕೋಲಸ್ ಪೂರನ್, ಅಲೆಕ್ಸ್ ಹೇಲ್ಸ್, ಅಕೇಲ್ ಹೊಸೇನ್, ಮೊಹಮ್ಮದ್ ಅಮೀರ್, ಕಾಲಿನ್ ಮನ್ರೋ, ಉಸ್ಮಾನ್ ತಾರಿಕ್, ಅಲಿ ಖಾನ್, ಡ್ಯಾರೆನ್ ಬ್ರಾವೋ, ಯಾನಿಕ್ ಕರಿಯಾ, ಕೀಸಿ ಕಾರ್ಟಿ, ಟೆರೆನ್ಸ್ ಹಿಂಡ್ಸ್, ಮೆಕೆನ್ನಿ ಕ್ಲಾರ್ಕ್, ಜೋಶುವಾ ಡಾ ಸಿಲ್ವಾ, ನಾಥನ್ ಎಡ್ವರ್ಡ್

3 / 7

ಸೇಂಟ್ ಕಿಟ್ಸ್ & ನೆವಿಸ್ ಪೇಟ್ರಿಯಾಟ್ಸ್ ತಂಡ: ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ರಿಲೀ ರೊಸ್ಸೌ, ಎವಿನ್ ಲೆವಿಸ್, ಫಝಲ್ಹಕ್ ಫಾರೂಕಿ, ಕಾರ್ಬಿನ್ ಬಾಷ್, ವಕಾರ್ ಸಲಾಮ್‌ಖೈಲ್, ಆಂಡ್ರೆ ಫ್ಲೆಚರ್, ಅಲಿಕ್ ಅಥಾನಾಝ್, ಮೊಹಮ್ಮದ್ ನವಾಝ್, ಡೊಮಿನಿಕ್ ಡ್ರೇಕ್ಸ್, ಮೈಕೈಲ್ ಲೂಯಿಸ್, ಜೆಮಿನ್ ಲೊಯಿಸ್, ಅಶ್ಮಿಡ್ ನೆಡ್, ಜೆಮಿನ್ ಗೊಯ್ಡ್, ನವಿನ್ ಬಿಡೈಸೀ, ಲೆನಿಕೊ ಬೌಚರ್.

4 / 7

ಆಂಟಿಗುವಾ & ಬಾರ್ಬುಡಾ ಫಾಲ್ಕನ್ಸ್ ತಂಡ: ಇಮಾದ್ ವಾಸಿಮ್, ಶಕೀಬ್ ಅಲ್ ಹಸನ್, ಫ್ಯಾಬಿಯನ್ ಅಲೆನ್, ನವೀನ್-ಉಲ್-ಹಕ್, ಓಬೆಡ್ ಮೆಕಾಯ್, ಜಸ್ಟಿನ್ ಗ್ರೀವ್ಸ್, ಬೆವೊನ್ ಜೇಕಬ್ಸ್, ಜೇಡೆನ್ ಸೀಲ್ಸ್, ಎಎಮ್ ಗಜನ್ಫರ್, ರಹಕೀಮ್ ಕಾರ್ನ್‌ವಾಲ್, ಓಡಿಯನ್ ಸ್ಮಿತ್, ಜ್ಯುವೆಲ್ ಆಂಡ್ರ್ಯೂ, ಶಮರ್ ಸ್ಪ್ರಿಂಗರ್, ಅಮೀರ್ ಜಂಗೂ, ಕರಿಮಾ ಗೋರ್, ಕೆವಿನ್ ವಿಕ್‌ಹ್ಯಾಮ್, ಜೋಶುವಾ ಜೇಮ್ಸ್.

5 / 7

ಬಾರ್ಬಡೋಸ್ ರಾಯಲ್ಸ್ ತಂಡ:  ರೋವ್‌ಮನ್ ಪೊವೆಲ್, ಬ್ರಾಂಡನ್ ಕಿಂಗ್, ಶೆರ್ಫೇನ್ ರದರ್‌ಫೋರ್ಡ್, ಕ್ವಿಂಟನ್ ಡಿ ಕಾಕ್, ಮುಜೀಬ್ ಉರ್ ರೆಹಮಾನ್, ಅಝ್ಮತುಲ್ಲಾ ಒಮರ್‌ಜೈ, ಜೋಮೆಲ್ ವಾರಿಕನ್, ಕಡೀಮ್ ಅಲ್ಲೆನ್, ಶಾಕ್ಕೆರೆ ಪ್ಯಾರಿಸ್, ಕೋಫಿ ಜೇಮ್ಸ್, ನಯೀಮ್ ಯಂಗ್, ರಿವಾಲ್ಡೊ ಕ್ಲಾರ್ಕ್, ಝಿಶನ್ ಲಾಯ್‌ಮೊನ್‌ಡ್ಸ್, ಜೊಹಾನ್ ಸಿಮ್ಮೊಟಾರನ್.

6 / 7

ಗಯಾನ ಅಮೆಝಾನ್ ವಾರಿಯರ್ಸ್ ತಂಡ: ಇಮ್ರಾನ್ ತಾಹಿರ್, ಶಿಮ್ರಾನ್ ಹೆಟ್ಮೆಯರ್, ರೊಮಾರಿಯೊ ಶೆಫರ್ಡ್, ಶಾಯ್ ಹೋಪ್, ಗ್ಲೆನ್ ಫಿಲಿಪ್ಸ್, ಗುಡಾಕೇಶ್ ಮೋಟಿ, ಮೊಯಿನ್ ಅಲಿ, ಶಮರ್ ಜೋಸೆಫ್, ಕೀಮೋ ಪಾಲ್, ಡ್ವೈನ್ ಪ್ರಿಟೋರಿಯಸ್, ಶಮರ್ ಬ್ರೂಕ್ಸ್, ಕೆಮೋಲ್ ಸವರಿ, ಹಸನ್ ಖಾನ್, ಜೆಡಿಯಾ ಬ್ಲೇಡ್ಸ್, ಕೆವ್ಲಾನ್ ಲಾ ಆಂಡರ್ಸನ್

7 / 7

ಸೇಂಟ್ ಲೂಸಿಯಾ ಕಿಂಗ್ಸ್ ತಂಡ:  ಟಿಮ್ ಡೇವಿಡ್, ಅಲ್ಝಾರಿ ಜೋಸೆಫ್, ಜಾನ್ಸನ್ ಚಾರ್ಲ್ಸ್, ಟಿಮ್ ಸೈಫರ್ಟ್, ರೋಸ್ಟನ್ ಚೇಸ್, ತಬ್ರೇಝ್ ಶಮ್ಸಿ, ಡೇವಿಡ್ ವೀಝ, ಡೆಲಾನೊ ಪೊಟ್ಗೀಟರ್, ಮ್ಯಾಥ್ಯೂ ಫೋರ್ಡ್, ಆರೋನ್ ಜೋನ್ಸ್, ಖಾರಿ ಪಿಯರೆ, ಜಾವೆಲ್ಲೆ ಗ್ಲೆನ್, ಮೈಕಾ ಮೆಕೆಂಜಿ, ಶಾಡ್ರ್ಯಾಕ್ ಡೆಸ್ಕಾರ್ಟೆ, ಜೋಹಾನ್ ಜೆರೆಮಿಯಾ, ಕಿಯೋನ್ ಗ್ಯಾಸ್ಟನ್, ಅಕೀಮ್ ಆಗಸ್ಟೆ.

Published On - 12:10 pm, Sun, 22 June 25

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us