Hardik Pandya: ನಾಯಕನಾದ ಬಳಿಕ ಹಾರ್ದಿಕ್ ಪಾಂಡ್ಯಗೆ ಟ್ವಿಟರ್ನಿಂದ ಸಿಕ್ತು ‘ಗೋಲ್ಡ್’ ಗಿಫ್ಟ್!
TV9 Web | Updated By: ಪೃಥ್ವಿಶಂಕರ
Updated on:
Jan 02, 2023 | 1:47 PM
Hardik Pandya: ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್ ಟಿಕ್ ಮಾರ್ಕ್ ಬಂದಿದೆ.
1 / 5
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದ ನಾಯಕತ್ವದ ಜವಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಅಲ್ಲದೆ ಈ ಸ್ವರೂಪದಲ್ಲಿ ಅವರಿಗೆ ಖಾಯಂ ನಾಯಕತ್ವ ಸಿಗುವುದು ಖಚಿತ ಎಂತಲೇ ಹೇಳಲಾಗುತ್ತಿದೆ.
2 / 5
ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್ ಟಿಕ್ ಮಾರ್ಕ್ ಬಂದಿದೆ.
3 / 5
ಕಂಪನಿಗಳು ಅಥವಾ ವ್ಯಕ್ತಿಯ ಅಧಿಕೃತ ಬಿಸಿನೆಸ್ ಅಕೌಂಟ್‌ಗಳನ್ನು ಗುರುತಿಸಲು 'ಗೋಲ್ಡ್' ಟಿಕ್ ಮಾರ್ಕ್ ನೀಡಲಾಗುತ್ತದೆ.
4 / 5
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಜನವರಿ 3 ರಂದು ಶ್ರೀಲಂಕಾ ವಿರುದ್ಧ 3 ಟಿ20 ಸರಣಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
5 / 5
ಪಾಂಡ್ಯ ಗೋಲ್ಡ್ ಟಿಕ್ ಮಾರ್ಕ್ ಪಡೆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಖಾತೆಯಲ್ಲಿ ಮಾತ್ರ ಇನ್ನೂ ಬ್ಲೂ ಟಿಕ್ ಮಾರ್ಕ್ ಇದೆ.
Published On - 1:47 pm, Mon, 2 January 23