IND vs AUS: ಕನ್ನಡಿಗನನ್ನು ತಂಡದಿಂದ ಹೊರಗಿಟ್ಟರೂ ಬದಲಾಗಲಿಲ್ಲ ಭಾರತದ ಬ್ಯಾಟಿಂಗ್ ಹಣೆಬರಹ..!
IND vs AUS: ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕನ್ನಡಿಗ ರಾಹುಲ್ರನ್ನು ತಂಡದಿಂದ ಕೈಬಿಟ್ಟಿತ್ತು. ಅವರ ಸ್ಥಾನದಲ್ಲಿ ಗಿಲ್ರನ್ನು ಕಣಕ್ಕಿಳಿಸಿತ್ತು. ಆದರೂ ಮೊದಲೆರಡು ಟೆಸ್ಟ್ನಂತೆ ಈ ಟೆಸ್ಟ್ನಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ಆರ್ಡರ್ ಅಲ್ಪ ಮೊತ್ತಕ್ಕೆ ಕುಸಿದಿದೆ.