IND vs ENG: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ ಬೇಕು ಆಂಗ್ಲರ 7 ವಿಕೆಟ್ಸ್

Edited By:

Updated on: Jul 05, 2022 | 7:29 AM

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಟೀಮ್ ಇಂಡಿಯಾ ನೀಡಿದ್ದ 378 ರನ್ ಗಳ ಟಾರ್ಗೆಟ್ ಬೆನ್ನಟ್ಟಿರುವ ಇಂಗ್ಲೆಂಡ್ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದೆ. 4ನೇ ದಿನದಾಟದ ಅಂತ್ಯಕ್ಕೆ ಆಂಗ್ಲರು 3 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದ್ದಾರೆ.

1 / 7

2 / 7
ಇಂಗ್ಲೆಂಡ್ ಗೆಲುವಿಗೆ 119 ರನ್ ಗಳ ಅವಶ್ಯಕತೆ ಇದ್ದರೆ ಭಾರತ ಗೆಲ್ಲಬೇಕಾದರೆ ಇದಕ್ಕೂ ಮುನ್ನ ಬುಮ್ರಾ ಪಡೆ ಆಂಗ್ಲರ 7 ವಿಕೆಟ್ ಕಬಳಿಸಬೇಕಿದೆ. ಹೀಗಾಗಿ ಕೊನೆಯ ದಿನದಾಟದ ಮೇಲೆ ಎಲ್ಲರ ಕಣ್ಣಿದೆ.

3 / 7
3ನೇ ದಿನದಂತ್ಯಕ್ಕೆ ಕಲೆಹಾಕಿದ್ದ 125/3 ರನ್ಗಳಿಂದ ದಿನದಾಟ ಆರಂಭಿಸಿದ ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪೂಜಾರ 66 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಶ್ರೇಯಸ್ ಅಯ್ಯರ್(19) ಜವಾಬ್ದಾರಿಯ ಆಟವಾಡುವಲ್ಲಿ ಎಡವಿದರೆ. ರಿಷಬ್ ಪಂತ್(57) ಆಕರ್ಷಕ ಅರ್ಧಶತಕ ಸಿಡಿಸಿ ಪೆವಿಲಿಯನ್ ಸೇರಿದರು ಪರಿಣಾಮ ಭಾರತ 2ನೇ ಇನ್ನಿಂಗ್ಸ್ನಲ್ಲಿ 245ಕ್ಕೆ ಸರ್ವಪತನ ಕಂಡಿತು.

4 / 7
378 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಲೀಚ್(56) ಅರ್ಧಶತಕ ಸಿಡಿಸಿ ಮಿಂಚಿದರೆ. ಇವರಿಗೆ ಸಾಥ್ ನೀಡಿದ ಝಾಕ್ ಕ್ರಾಲಿ(46) ಜವಾಬ್ದಾರಿಯ ಆಟವಾಡಿದರು. ಈ ಜೋಡಿ ಮೊದಲ ವಿಕೆಟ್ಗೆ 107 ರನ್ಗಳ ಜೊತೆಯಾಟ ಆಡಿತು.

5 / 7
ಇದರ ಬೆನ್ನಲ್ಲೇ ನಾಟಕೀಯ ಕುಸಿತ ತಂಡ ಇಂಗ್ಲೆಂಡ್, ಕೇವಲ 2 ರನ್ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಆಘಾತ ಕಂಡಿತು.

6 / 7
ಈ ಹಂತದಲ್ಲಿ ಜೊತೆಯಾದ ಜೋ ರೂಟ್(76*) ಹಾಗೂ ಜಾನಿ ಬೈರ್ಸ್ಟೋವ್(72*) ಶ್ರೇಷ್ಠ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಭಾರತೀಯ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಈ ಜೋಡಿ 4ನೇ ವಿಕೆಟ್ಗೆ ಅಜೇಯ 150 ರನ್ಗಳ ಜೊತೆಯಾಟದ ಕಾಣಿಕೆ ನೀಡಿದ್ದಾರೆ.

7 / 7
IND vs ENG: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ ಬೇಕು ಆಂಗ್ಲರ 7 ವಿಕೆಟ್ಸ್

Published On - 7:29 am, Tue, 5 July 22