IND vs WI: ಅರ್ಧಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್..!
Suryakumar Yadav: ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯ ಸೋತ ಟೀಂ ಇಂಡಿಯಾ, ಟಿ20 ಸರಣಿಯನ್ನು ಕಳೆದುಕೊಂಡಿದೆ. ಭಾರತ ನೀಡಿದ 165 ರನ್ಗಳ ಗುರಿಯನ್ನು ಕೆರಿಬಿಯನ್ನರು ಸುಲಭವಾಗಿ ಬೆನ್ನಟ್ಟಿದರು. ಆದರೆ ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಅರ್ಧಶತಕದ ಏಕಾಂಗಿ ಹೋರಾಟ ನಡೆಸಿದ ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಪ್ರಮುಖ ದಾಖಲೆ ಮುರಿದರು.

1 / 8

2 / 8

3 / 8

4 / 8

5 / 8

6 / 8

7 / 8

8 / 8
Follow Us




