India vs England: ಹೈವೋಲ್ಟೇಜ್ ಸೆಮೀಸ್ ಪಂದ್ಯಕ್ಕೆ 1 ದೊಡ್ಡ ಬದಲಾವಣೆ: ಇಲ್ಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

| Updated By: Vinay Bhat

Updated on: Nov 10, 2022 | 10:27 AM

India Playing XI vs England: ಟಿ20 ವಿಶ್ವಕಪ್​ನ ದ್ವಿತೀಯ ಸೆಮಿ ಫೈನಲ್​ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಹಾಗಾದರೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.

1 / 12
ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡಕ್ಕೆ ಇಂದು ಮಹತ್ವದ ದಿನ. ಐಸಿಸಿ ಟಿ20 ವಿಶ್ವಕಪ್​ನ ದ್ವಿತೀಯ ಸೆಮಿ ಫೈನಲ್​ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಎರಡು ಬಲಿಷ್ಠ ತಂಡಗಳ ನಡುವಣ ಕಾಳಗಕ್ಕೆ ಅಡಿಲೇಡ್​ನ ಓವಲ್​​ ಮೈದಾನ ಸಾಕ್ಷಿಯಾಗಲಿದೆ. ಹಾಗಾದರೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.

2 / 12
ಓಪನರ್ ಆಗಿ ಕೆಎಲ್ ರಾಹುಲ್ ಆಡುವುದು ಖಚಿತ. ಕಳೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಇವರು ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್​ನಲ್ಲಿ ಕೂಡ ಇದ್ದಾರೆ.

3 / 12
ರೋಹಿತ್ ಶರ್ಮಾ ಕೂಡ ರಾಹುಲ್ ಜೊತೆ ಕಣಕ್ಕಿಳಿಯಲಿದ್ದಾರೆ. ಹಿಟ್​ಮ್ಯಾನ್ ಕಡೆಯಿಂದ ಇಂದು ನಾಯಕನ ಆಟ ಬರಬೇಕಿದೆ.

4 / 12
ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ.

5 / 12
ಸೂರ್ಯಕುಮಾರ್ ಯಾದವ್ ಕೂಡ ಆಕರ್ಷಕ ಫಾರ್ಮ್​ನಲ್ಲಿದ್ದಾರೆ.

6 / 12
ರಿಷಭ್ ಪಂತ್​ಗೆ ಜಿಂಬಾಬ್ವೆ ವಿರುದ್ಧ ಅವಕಾಶ ನೀಡಲಾಗಿತ್ತು. ಆದರೆ, ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಹೀಗಿದ್ದರೂ ಪಂತ್​ಗೆ ಮತ್ತೊಂದು ಚಾನ್ಸ್ ಸಿಗಬಹುದು.

7 / 12
ಹಾರ್ದಿಕ್ ಪಾಂಡ್ಯ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್​ನ ಅಗತ್ಯವಿದೆ.

8 / 12
ಅಕ್ಷರ್ ಪಟೇಲ್ ಸ್ಥಾನ ಬಹುತೇಕ ಭದ್ರವಾಗಿದೆ.

ಅಕ್ಷರ್ ಪಟೇಲ್ ಸ್ಥಾನ ಬಹುತೇಕ ಭದ್ರವಾಗಿದೆ.

9 / 12
ರವಿಚಂದ್ರನ್ ಅಶ್ವಿನ್ ಜಾಗದಲ್ಲಿ ಯುಜ್ವೇಂದ್ರ ಚಹಲ್ ಆಡುವ ಸಂಭವವಿದೆ. ಈ ಒಂದು ಬದಲಾವಣೆ ಟೀಮ್ ಇಂಡಿಯಾದಲ್ಲಿ ನಿರೀಕ್ಷಿಸಲಾಗಿದೆ.

10 / 12
ಭುವನೇಶ್ವರ್ ಕುಮಾರ್.

ಭುವನೇಶ್ವರ್ ಕುಮಾರ್.

11 / 12
ಮೊಹಮ್ಮದ್ ಶಮಿ ಈ ಟೂರ್ನಿಯಲ್ಲಿ ಮಾರಕವಾಗಿ ಗೋಚರಿಸಿದ್ದಾರೆ.

12 / 12
ಅರ್ಶ್​ದೀಪ್ ಸಿಂಗ್ ಕೂಡ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.