India vs Zimbabwe: ಟಾಸ್ ಗೆದ್ದ ಭಾರತ: ರೋಹಿತ್ ಪಡೆಯ ಪ್ಲೇಯಿಂಗ್ XI ಇಲ್ಲಿದೆ ನೋಡಿ

| Updated By: Vinay Bhat

Updated on: Nov 06, 2022 | 1:10 PM

India Playing XI vs Zimbabwe: ಐಸಿಸಿ ಟಿ20 ವಿಶ್ವಕಪ್​ನಲ್ಲಿ ನಡೆಯುತ್ತಿರುವ ಸೂಪರ್ 12ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡ ಮುಖಾಮುಖಿ ಆಗುತ್ತಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿದೆ. ಇಲ್ಲಿದೆ ನೋಡಿ ಪ್ಲೇಯಿಂಗ್ ಇಲೆವೆನ್.

1 / 13
ಐಸಿಸಿ ಟಿ20 ವಿಶ್ವಕಪ್​ನಲ್ಲಿ ನಡೆಯುತ್ತಿರುವ ಸೂಪರ್ 12ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡ ಮುಖಾಮುಖಿ ಆಗುತ್ತಿದೆ. ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಈಗಾಗಲೇ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್.

2 / 13
ಕೆಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ.

3 / 13
ರಾಹುಲ್ ಜೊತೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

4 / 13
ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

5 / 13
ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

6 / 13
ಆಲ್ರೌಂಡರ್ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ.

7 / 13
ಕಾರ್ತಿಕ್ ಬದಲು ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ರಿಷಭ್ ಪಂತ್ ಸ್ಥಾನ ಪಡೆದುಕೊಂಡಿದ್ದಾರೆ.

8 / 13
ಅಕ್ಷರ್ ಪಟೇಲ್ ಕೂಡ ಆಲ್ರೌಂಡರ್ ಆಗಿದ್ದಾರೆ.

ಅಕ್ಷರ್ ಪಟೇಲ್ ಕೂಡ ಆಲ್ರೌಂಡರ್ ಆಗಿದ್ದಾರೆ.

9 / 13
ಆರ್. ಅಶ್ವಿನ್.

ಆರ್. ಅಶ್ವಿನ್.

10 / 13
ಭುವನೇಶ್ವರ್ ಕುಮಾರ್.

ಭುವನೇಶ್ವರ್ ಕುಮಾರ್.

11 / 13
ಅರ್ಶ್​ದೀಪ್ ಸಿಂಗ್ ಪ್ರಮುಖ ವೇಗಿಯಾಗಿದ್ದಾರೆ.

ಅರ್ಶ್​ದೀಪ್ ಸಿಂಗ್ ಪ್ರಮುಖ ವೇಗಿಯಾಗಿದ್ದಾರೆ.

12 / 13
ಮೊಹಮ್ಮದ್ ಶಮಿ.

ಮೊಹಮ್ಮದ್ ಶಮಿ.

13 / 13
ಜಿಂಬಾಬ್ವೆ ತಂಡ: ವೆಸ್ಲಿ ಮಾಧೆವೆರೆ, ಕ್ರೇಗ್ ಇರ್ವಿನ್ (ನಾಯಕ), ರೆಗಿಸ್ ಚಕಬ್ವಾ, ಸೇನ್‌ ವಿಲಿಯಮ್ಸ್, ಸಿಕಂದರ್ ರಾಜಾ, ಟಾನಿ ಮುನ್ಯಂಗಾ, ರಿಯಾನ್ ಬರ್ಲ್, ತೆಂಡೈ ಚಟಾರಾ, ರಿಚರ್ಡ್ ನಗರವಾ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸಿಂಗ್ ಮುಜರಬಾನಿ.

Published On - 1:07 pm, Sun, 6 November 22