- Kannada News Photo gallery Cricket photos Indian Team Jersey 1985 to 2022: Evolution of Indian Cricket Jersey
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
Indian Team Jersey 1985 to 2022: ಹೊಸ ವಿನ್ಯಾಸದಿಂದ ಕೂಡಿರುವ ನೂತನ ಜೆರ್ಸಿಯಲ್ಲಿ ಭಾರತೀಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ 30 ಕ್ಕೂ ಹೆಚ್ಚು ಬಾರಿ ಹಲವು ಜೆರ್ಸಿಯಲ್ಲಿ ಕಾಣಿಸಿಕೊಂಡ ತಂಡ ಎನಿಸಿಕೊಂಡಿದೆ.
Updated on: Sep 19, 2022 | 1:05 PM

ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಹೊಸ ಜೆರ್ಸಿಯನ್ನ ಅನಾವರಣಗೊಳಿಸಿದೆ. ಪ್ರಸ್ತುತ ಇರುವ ಡಾರ್ಕ್ ಬ್ಲೂ ವೇವ್ ಜೆರ್ಸಿ ಬದಲಿಗೆ ಹೊಸ ವಿನ್ಯಾಸದಿಂದ ಕೂಡಿರುವ ನೂತನ ಜೆರ್ಸಿಯಲ್ಲಿ ಭಾರತೀಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ 30 ಕ್ಕೂ ಹೆಚ್ಚು ಬಾರಿ ಹಲವು ಜೆರ್ಸಿಯಲ್ಲಿ ಕಾಣಿಸಿಕೊಂಡ ತಂಡ ಎನಿಸಿಕೊಂಡಿದೆ.

ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಕಲರ್ ಜೆರ್ಸಿಯನ್ನು ಪರಿಚಯಿಸಿದ ತಂಡ ಆಸ್ಟ್ರೇಲಿಯಾ. ಇನ್ನು 1985ರಲ್ಲಿ ಭಾರತ ತಂಡ ಮೊದಲ ಬಾರಿಗೆ ಕಲರ್ಫುಲ್ ಜೆರ್ಸಿಯಲ್ಲಿ ಕಾಣಿಸಿಕೊಂಡಿತು. ಆ ಬಳಿಕ ಹಲವು ಬಾರಿ ಜೆರ್ಸಿಯನ್ನು ಬದಲಿಸಿಕೊಂಡಿದೆ. ಆ ಜೆರ್ಸಿಗಳ ಸಣ್ಣದೊಂದು ಇಣುಕು ನೋಟ ಇಲ್ಲಿದೆ.

2022 ರ ಟಿ20 ವಿಶ್ವಕಪ್ ಜೆರ್ಸಿ

2021 ರ ಟಿ20 ವಿಶ್ವಕಪ್ ಜೆರ್ಸಿ

2020ರ ರೆಟ್ರೋ ಸ್ಟೈಲ್ ಜೆರ್ಸಿ

2019ರ ಏಕದಿನ ವಿಶ್ವಕಪ್ನ 2ನೇ ಜೆರ್ಸಿ

2019ರ ಏಕದಿನ ವಿಶ್ವಕಪ್ ಜೆರ್ಸಿ

2016 ರ ಟಿ20 ವಿಶ್ವಕಪ್ ಜೆರ್ಸಿ

2015ರ ಏಕದಿನ ವಿಶ್ವಕಪ್ ಜೆರ್ಸಿ

2014 ರ ಟಿ20 ವಿಶ್ವಕಪ್ ಜೆರ್ಸಿ

2013ರ ಆಸ್ಟ್ರೇಲಿಯಾ ವಿರುದ್ದದ ಸರಣಿ ಜೆರ್ಸಿ

2012 ರ ಟಿ20 ವಿಶ್ವಕಪ್ ಜೆರ್ಸಿ

2011ರ ಏಕದಿನ ವಿಶ್ವಕಪ್ ಜೆರ್ಸಿ

2009ರ ನ್ಯೂಜಿಲೆಂಡ್ ವಿರುದ್ಧದ ಸರಣಿ ಜೆರ್ಸಿ

2009 ರ ಟಿ20 ವಿಶ್ವಕಪ್ ಜೆರ್ಸಿ

2007ರ ಟಿ20 ವಿಶ್ವಕಪ್ ಜೆರ್ಸಿ

2004ರ ಪಾಕಿಸ್ತಾನ್ ವಿರುದ್ಧದ ಸರಣಿಯ ಜೆರ್ಸಿ

2003ರ ಏಕದಿನ ವಿಶ್ವಕಪ್ ಜೆರ್ಸಿ

2002ರ ಚಾಂಪಿಯನ್ಸ್ ಟ್ರೋಫಿ ಜೆರ್ಸಿ

2000-2001ರ ಟೀಮ್ ಇಂಡಿಯಾ ಜೆರ್ಸಿ

1999 ಏಕದಿನ ವಿಶ್ವಕಪ್ ಜೆರ್ಸಿ

1998ರ ಶಾರ್ಜಾ ಕಪ್ ಸಿರೀಸ್ನ ಜೆರ್ಸಿ

1997ರ ಶ್ರೀಲಂಕಾ ಸರಣಿಯ ಜೆರ್ಸಿ

1996ರ ಏಕದಿನ ವಿಶ್ವಕಪ್ ಜೆರ್ಸಿ

1995ರ ನ್ಯೂಜಿಲೆಂಡ್ ಸರಣಿಯ ಜೆರ್ಸಿ

1994ರ ಸಿಂಗರ್ ವರ್ಲ್ಡ್ ಸಿರೀಸ್ನಲ್ಲಿನ ಭಾರತದ ಜೆರ್ಸಿ

1994ರ ನ್ಯೂಜಿಲೆಂಡ್ ವಿರುದ್ದ ಸರಣಿಯ ಜೆರ್ಸಿ

1992-93 ರ ದಕ್ಷಿಣ ಆಫ್ರಿಕಾ ಸರಣಿಯ ಜೆರ್ಸಿ

1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ಜೆರ್ಸಿ

1991-92 ರಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿನ ಟೀಮ್ ಇಂಡಿಯಾ ಜೆರ್ಸಿ

1985 ರ ಟೀಮ್ ಇಂಡಿಯಾದ ಮೊದಲ ಜೆರ್ಸಿ



















