IPL 2021: ಮ್ಯಾಂಚೆಸ್ಟರ್‌ನಿಂದ ನೇರವಾಗಿ ದುಬೈ ತಲುಪಿದ ಟೀಮ್ ಇಂಡಿಯಾ ಆಟಗಾರರು
Mumbai Indians: ಮ್ಯಾಂಚೆಸ್ಟರ್ನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಂತಿಮ ಐದನೇ ಟೆಸ್ಟ್ ಪಂದ್ಯ ರದ್ದಾದ ಕಾರಣ ನಿಗದಿ ಮಾಡಿದ ದಿನಕ್ಕಿಂತ ಮುಂಚಿತವಾಗಿಯೇ ಟೀಮ್ ಇಂಡಿಯಾ ಆಟಗಾರರು ಐಪಿಎಲ್ 2021ಕ್ಕಾಗಿ ದುಬೈಗೆ ತಲುಪುತ್ತಿದ್ದಾರೆ.