MS Dhoni: ಕೋಚ್ ಇರುವಾಗ ಧೋನಿಯ ಆಯ್ಕೆ ಯಾಕೆ? ಎಂದು ಪ್ರಶ್ನಿಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ
MS Dhoni’s: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮತ್ತು ರವಿಶಾಸ್ತ್ರಿ ಅವರ ಕೋಚಿಂಗ್‌ನಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಇಲ್ಲಿ ತಂಡವನ್ನು ವಿಶ್ವದಲ್ಲೇ ನಂಬರ್ 1 ಸ್ಥಾನಕ್ಕೇರಿಸಿದ ಯಶಸ್ವಿ ಕೋಚ್ ಇರುವಾಗ ಟೀಮ್ ಇಂಡಿಯಾಗೆ ಮಾರ್ಗದರ್ಶಕರ ಅಗತ್ಯವೇನಿದೆ.