IPL 2023 RCB Team: RCB ಹೊಸ ತಂಡ ಹೀಗಿದೆ
IPL 2023 RCB New Team: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಹರಾಜಿಗೂ ಮುನ್ನ ಆರ್ಸಿಬಿ ತಂಡವು ಐವರು ಆಟಗಾರರನ್ನು ಬಿಡುಗಡೆ ಮಾಡಿತ್ತು. ಅಲ್ಲದೆ 18 ಆಟಗಾರರನ್ನು ಉಳಿಸಿಕೊಂಡಿತ್ತು.
Updated on:Dec 23, 2022 | 8:43 PM

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

1- ಫಾಫ್ ಡುಪ್ಲೆಸಿಸ್ (ನಾಯಕ)

2- ವಿರಾಟ್ ಕೊಹ್ಲಿ

3- ಗ್ಲೆನ್ ಮ್ಯಾಕ್ಸ್ವೆಲ್

5- ದಿನೇಶ್ ಕಾರ್ತಿಕ್

ಫಿನ್ ಅಲೆನ್

ಹೌದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ರಜತ್ ಪಾಟಿದಾರ್, ಜೋಶ್ ಹ್ಯಾಝಲ್ವುಡ್ ಹಾಗೂ ವನಿಂದು ಹಸರಂಗ ಅಲಭ್ಯರಾಗಿದ್ದಾರೆ. ಪಾದದ ನೋವಿನಿಂದ ಬಳಲುತ್ತಿರುವ ರಜತ್ ಪಾಟಿದಾರ್ಗೆ NCA ಕಡೆಯಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ.

ಅನೂಜ್ ರಾವತ್

ಸುಯಶ್ ಪ್ರಭುದೇಸಾಯಿ

5- ಮಹಿಪಾಲ್ ಲೊಮ್ರೋರ್ (ಆಲ್ರೌಂಡರ್)

5- ಶಹಬಾಝ್ ಅಹ್ಮದ್

ವನಿಂದು ಹಸರಂಗ

ಡೇವಿಡ್ ವಿಲ್ಲಿ

ಕರ್ಣ್ ಶರ್ಮಾ

ಹರ್ಷಲ್ ಪಟೇಲ್

ಜೋಶ್ ಹ್ಯಾಝಲ್ವುಡ್

ಆಕಾಶ್ದೀಪ್ ಸಿಂಗ್

10- ಮೊಹಮ್ಮದ್ ಸಿರಾಜ್

ಸಿದ್ಧಾರ್ಥ್ ಕೌಲ್

ರೀಸ್ ಟೋಪ್ಲಿ

ವಿಲ್ ಜಾಕ್ಸ್

ಹಿಮಾಂಶು ಶರ್ಮಾ

ಮನೋಜ್ ಭಂಡಾಜೆ

ಸೋನು ಯಾದವ್

ರಜನ್ ಕುಮಾರ್ ಹಾಗೂ ಅವಿನಾಶ್ ಸಿಂಗ್
Published On - 8:35 pm, Fri, 23 December 22



















