IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿರುವ ತಂಡ ಯಾವುದು ಗೊತ್ತಾ?

|

Updated on: Mar 24, 2023 | 7:45 AM

IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡಗಳ ಪೈಕಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ.

1 / 10
 ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡಗಳ ಪೈಕಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ರೋಹಿತ್ ಬಳಗ ಇದುವರೆಗೆ 3153 ಫೋರ್ ಬಾರಿಸಿದೆ.

2 / 10
ಮುಂಬೈ ಬಳಿಕ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ 2ನೇ ಸ್ಥಾನದಲ್ಲಿದ್ದು, ಈ ತಂಡ ಇದುವರೆಗೆ 3065 ಬೌಂಡರಿ ಹೊಡೆದಿದೆ.

3 / 10
3ನೇ ಸ್ಥಾನದಲ್ಲಿ ಕೆಕೆಆರ್ ತಂಡವಿದ್ದು, ಈ ತಂಡ 3017 ಬೌಂಡರಿ ಬಾರಿಸಿದೆ.

4 / 10
2975 ಬೌಂಡರಿಗಳೊಂದಿಗೆ ಪಂಜಾಬ್ ಕಿಂಗ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

5 / 10
2942 ಬೌಂಡರಿಗಳೊಂದಿಗೆ ಆರ್​ಸಿಬಿ ಐದನೇ ಸ್ಥಾನದಲ್ಲಿದೆ.

6 / 10
ಇನ್ನು 2788 ಬೌಂಡರಿ ಬಾರಿಸಿರುವ ಸಿಎಸ್​ಕೆ 6ನೇ ಸ್ಥಾನ ಸಿಕ್ಕಿದೆ.

7 / 10
2634 ಬೌಂಡರಿ ಬಾರಿಸಿರುವ ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನ ಪಡೆದುಕೊಂಡಿದೆ.

8 / 10
8ನೇ ಸ್ಥಾನದಲ್ಲಿ 1970 ಬೌಂಡರಿ ಬಾರಿಸಿರುವ ಸನ್​ರೈಸರ್ಸ್​ ಹೈದರಾಬಾದ್ ಇದೆ.

9 / 10
250 ಬೌಂಡರಿ ಬಾರಿಸಿರುವ ಗುಜರಾತ್ 9ನೇ ಸ್ಥಾನ ಪಡೆದುಕೊಂಡಿದೆ.

10 / 10
ಹಾಗೆಯೇ 188 ಬೌಂಡರಿಗಳನ್ನು ಹೊಡೆದಿರುವ ಲಕ್ನೋ ತಂಡ ಕೊನೆಯ, ಅಂದರೆ 10ನೇ ಸ್ಥಾನವನ್ನು ಪಡೆದುಕೊಂಡಿದೆ.