AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 4 ಕೋಟಿ ರೂ.ಗೆ 575 ರನ್ಸ್​: 3.8 ಕೋಟಿ ರೂ.ಗೆ 39 ರನ್ಸ್​​..!

IPL 2023 Kannada: ವಿಶೇಷ ಎಂದರೆ ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ವಿರುದ್ಧ 124 ರನ್​ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ಗಳಿಸಿದ ಅನ್​ಕ್ಯಾಪ್ಡ್​ ಆಟಗಾರ ಎಂಬ ದಾಖಲೆ ಕೂಡ ಜೈಸ್ವಾಲ್​ ಪಾಲಾಗಿತ್ತು.

TV9 Web
| Updated By: ಝಾಹಿರ್ ಯೂಸುಫ್

Updated on:May 13, 2023 | 11:50 PM

IPL 2023: ಐಪಿಎಲ್​ನ 56ನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದಾರೆ. ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್​ನಲ್ಲಿ ಹೊಸ ಇತಿಹಾಸವನ್ನೂ ಕೂಡ ನಿರ್ಮಿಸಿದ್ದಾರೆ.

1 / 10
ವಿಶೇಷ ಎಂದರೆ ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ವಿರುದ್ಧ 124 ರನ್​ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ಗಳಿಸಿದ ಅನ್​ಕ್ಯಾಪ್ಡ್​ ಆಟಗಾರ ಎಂಬ ದಾಖಲೆ ಕೂಡ ಜೈಸ್ವಾಲ್​ ಪಾಲಾಗಿತ್ತು.

2 / 10
ಇಲ್ಲಿ ಈ ಬಾರಿ ಕಣಕ್ಕಿಳಿಯುತ್ತಿರುವ ಅನ್​ಕ್ಯಾಪ್ಡ್​ (ಟೀಮ್ ಇಂಡಿಯಾ ಪರ ಆಡದ ಆಟಗಾರ) ಆಟಗಾರರ ಪೈಕಿ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಹಾಗೂ ಆರ್​ಸಿಬಿ ತಂಡದ ಅನೂಜ್ ರಾವತ್ ಕೋಟಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.

3 / 10
ಆರ್​ಸಿಬಿ ಫ್ರಾಂಚೈಸಿಯು ಅನೂಜ್ ರಾವತ್​ಗೆ 3.8 ಕೋಟಿ ರೂ. ನೀಡುತ್ತಿದ್ದರೆ, ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್​ಗೆ 4 ಕೋಟಿ ರೂ. ನೀಡುತ್ತಿದೆ. ಆದರೆ ಇವರಿಬ್ಬರ ಪ್ರದರ್ಶನ ಅಜಗಜಾಂತರದ ವ್ಯತ್ಯಾಸವಿದೆ ಎಂಬುದೇ ಇಲ್ಲಿ ವಿಶೇಷ.

4 / 10
ಅಂದರೆ 4 ಕೋಟಿ ರೂ. ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 575 ರನ್​ಗಳು. ಈ ವೇಳೆ 4 ಅರ್ಧಶತಕ ಹಾಗೂ 1 ಶತಕವನ್ನೂ ಕೂಡ ಬಾರಿಸಿದ್ದಾರೆ.ಅಂದರೆ 4 ಕೋಟಿ ರೂ. ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 575 ರನ್​ಗಳು. ಈ ವೇಳೆ 4 ಅರ್ಧಶತಕ ಹಾಗೂ 1 ಶತಕವನ್ನೂ ಕೂಡ ಬಾರಿಸಿದ್ದಾರೆ.

5 / 10
ಮತ್ತೊಂದೆಡೆ ಆರ್​ಸಿಬಿ ಆಟಗಾರ ಅನೂಜ್ ರಾವತ್ 6 ಪಂದ್ಯಗಳಲ್ಲಿ ಕಣಕ್ಕಿಳಿದು ಕಲೆಹಾಕಿರುವುದು ಕೇವಲ 39 ರನ್​ಗಳು ಅಂದರೆ ನಂಬಲೇಬೇಕು.

6 / 10
ಇಲ್ಲಿ ಮತ್ತೊಂದು ಅಚ್ಚರಿಯ ವಿಷಯ ಎಂದರೆ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ 74 ಫೋರ್ ಹಾಗೂ 26 ಸಿಕ್ಸ್​ ಸಿಡಿಸಿದ್ದಾರೆ. ಆದರೆ ಅನೂಜ್ ರಾವತ್ 6 ಪಂದ್ಯಗಳಲ್ಲಿ ಬಾರಿಸಿದ್ದು 2 ಫೋರ್ ಹಾಗೂ 1 ಸಿಕ್ಸ್ ಮಾತ್ರ.

7 / 10
ಒಂದು ವೇಳೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕಾರಣ ಬೃಹತ್ ಸ್ಕೋರ್​ಗಳಿಸಿದ್ದಾರೆ ಎಂದು ನೀವು ಹೇಳುವುದಾದರೆ, ಅನೂಜ್ ರಾವತ್ ಐಪಿಎಲ್ 2022 ರಲ್ಲಿ ಆರ್​ಸಿಬಿ ಪರ 8 ಪಂದ್ಯಗಳಲ್ಲಿ ಆರಂಭಿಕರಾಗಿ ಬ್ಯಾಟ್ ಬೀಸಿದ್ದರು.

8 / 10
ಈ ವೇಳೆ ಅನೂಜ್ ರಾವತ್ ಬ್ಯಾಟ್​ನಿಂದ ಮೂಡಿಬಂದಿರುವುದು ಕೇವಲ 10 ಫೋರ್ ಹಾಗೂ 7 ಸಿಕ್ಸ್​ಗಳು ಮಾತ್ರ. ಹಾಗೆಯೇ 8 ಪಂದ್ಯಗಳಿಂದ ಕಲೆಹಾಕಿರುವುದು 129 ರನ್​ ಮಾತ್ರ.

9 / 10
ಅಂದರೆ ಆರ್​ಸಿಬಿ ಪರ ಒಟ್ಟು 14 ಪಂದ್ಯಗಳನ್ನಾಡಿರುವ ಅನೂಜ್ ರಾವತ್ ಇದುವರೆಗೆ ಕಲೆಹಾಕಿರುವುದು 168 ರನ್​ಗಳು ಮಾತ್ರ. ಇದುವೇ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಸಿರುವ ಆಟಗಾರರ ನಡುವಣ ವ್ಯತ್ಯಾಸ ಎಂದಷ್ಟೇ ಹೇಳಬಹುದು.

10 / 10

Published On - 9:22 pm, Sat, 13 May 23

Follow us
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ

ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್

ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್

‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’

ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ

ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ

ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ

ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ

ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​

ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ