
ಐಪಿಎಲ್ ಮಿನಿ ಹರಾಜಿಗೆ ಇನ್ನು ಎರಡೇ ದಿನ ಬಾಕಿ ಉಳಿದಿದ್ದು, ಇಡೀ ವಿಶ್ವದ ಕಣ್ಣು ಈ ಹರಾಜಿನ ಮೇಲಿದೆ. ಹರಾಜಿನಲ್ಲಿ ಬರೋಬ್ಬರಿ 405 ಆಟಗಾರರನ್ನು ಮಾರಾಟಕ್ಕಿಡಲಾಗಿದೆ. ಇದರಲ್ಲಿ ಯಾರು ಯಾವ ತಂಡಕ್ಕೆ ಸೇರುತ್ತಾರೆ ಎಂಬುದು ಶುಕ್ರವಾರಷ್ಟೇ ಗೊತ್ತಾಗಲಿದೆ. ಆದರೆ ಈ 405 ಆಟಗಾರರ ಹೊರತಾಗಿಯೂ ಕೆಲವು ಖ್ಯಾತ ಆಟಗಾರರು ಈ ಬಾರಿಯ ಮಿನಿ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಅಂತಹ 9 ವಿದೇಶಿ ಆಟಗಾರರು ಯಾರು ಎಂಬುದರ ಪಟ್ಟಿ ಇಲ್ಲಿದೆ.

ಕ್ರಿಸ್ ಗೇಲ್

ಆ್ಯರನ್ ಫಿಂಚ್

ಸ್ಟೀವ್ ಸ್ಮಿತ್

ಅಲೆಕ್ಸ್ ಹೇಲ್ಸ್

ಸ್ಯಾಮ್ ಬಿಲ್ಲಿಂಗ್ಸ್

ಮಾರ್ನಸ್ ಲಬುಶೇನ್

ಕ್ರಿಸ್ ವೊಕ್ಸ್

ಮಿಚೆಲ್ ಸ್ಟಾರ್ಕ್

ಪ್ಯಾಟ್ ಕಮ್ಮಿನ್ಸ್